ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಸುರಕ್ಷತೆಯ ಬಗ್ಗೆ ಇಡೀ ವಿಶ್ವದಲ್ಲಿ ಅಸಮಾಧಾನ ಮೂಡಿದೆ. ಇದರ ಪ್ರಯೋಜನ ಪಡೆಯಲು ಟೆಲಿಗ್ರಾಂ ಹೊರಟಿದೆ.
ವಾಟ್ಸಾಪ್ ಚಾಟ್ ಹಾಗೂ ಬ್ಯಾಕಪ್ ಗಳ ಜತೆ ಟೆಲಿಗ್ರಾಂಗೆ ಬದಲಾಗಲು ಹೊಸ ಫೀಚರನ್ನು ಟೆಲಿಗ್ರಾಂ ಕಂಪನಿ ಬಿಡುಗಡೆ ಮಾಡಿದೆ. ಐಎಸ್ಒ 7.4 ಅಪ್ ಡೇಟ್ ನ್ನು ಬಿಡಲಾಗಿದೆ.
ವಾಟ್ಸಾಪ್ ನಲ್ಲಿ ಎಕ್ಸ್ ಫೋರ್ಟ್ ಗೆ ಹೋಗಿ ವಿಥ್ ಆರ್ ವಿಥೌಟ್ ಮೀಡಿಯಾ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿಂದ ಟೆಲಿಗ್ರಾಂ ಆಯ್ಕೆ ಮಾಡಿ ಇಂಪೋರ್ಟ್ ಮಾಡಿಕೊಳ್ಳಬಹುದಾಗಿದೆ.