ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ನಿಂದ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಕೇವಲ ಒಂದೇ ಗಂಟೆಯಲ್ಲಿ 6.27 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ.
ಹೂಡಿಕೆದಾರರು 6.27 ಲಕ್ಷ ಕೋಟಿ ರೂ.ನಷ್ಟು ಭಾರಿ ನಷ್ಟ ಅನುಭವಿಸಿದ್ದಾರೆ. ರೆಪೋ ದರ ಏರಿಕೆ ಬಳಿಕ ನಿಫ್ಟಿ ಶೇಕಡ 2 ರಷ್ಟು ಕುಸಿತ ಕಂಡಿದೆ. ಆರ್.ಬಿ.ಐ. ಕ್ರಮದ ನಂತರ ಮಾರುಕಟ್ಟೆಗಳು ಭಾರೀ ಕುಸಿತವನ್ನು ಎದುರಿಸುತ್ತಿರುವ ಕಾರಣ ಹೂಡಿಕೆದಾರರು 6.27 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಅಚ್ಚರಿಯ ಕ್ರಮದಲ್ಲಿ ಆರ್.ಬಿ.ಐ. ರೆಪೋದರ 40 ಬಿಪಿಎಸ್ ಗಳಷ್ಟು ಹೆಚ್ಚಿಸಿದ ನಂತರ ಮಾರುಕಟ್ಟೆಗಳು ಕುಸಿದಿದೆ. ಗೃಹ, ವಾಹನ ಮತ್ತು ಇತರ ಸಾಲ EMI ಗಳು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.