ಯುವಕರು ತಮ್ಮ ವಯಸ್ಸಿನ ದಿನಗಳಲ್ಲಿ ಫಾಲೋ ಮಾಡಬೇಕಾದ ಕೆಲವೊಂದು ಉತ್ತಮ ಅಂಶಗಳ ಕುರಿತಾಗಿ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಗೊಯೆಂಕಾ, ಆರು ಮಹತ್ವದ ಅಂಶಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಅವುಗಳು ಇಂತಿವೆ:
1. ಸಾಲದಿಂದ ದೂರವಿರಿ.
2. ಉಪಯೋಗಕ್ಕೆ ಬರಬಲ್ಲ ಕೌಶಲ್ಯಗಳನ್ನು ಕಲಿಯಿರಿ.
3. ಸಾಮಾಜಿಕ ಜಾಲತಾಣವನ್ನು ಬುದ್ಧಿವಂತಿಕೆಯಿಂದ ಬಳಸಿ.
4. ಜಿಮ್ಗೆ ಹೋಗುತ್ತಿರಿ.
5. ಇತರರ ಅಭಿಪ್ರಾಯಗಳ ಬಗ್ಗೆ ಯೋಚಿಸಬೇಡಿ.
6. ವಸ್ತುಗಳಿಗಿಂತ ಕಲಿಯುವ ಹಾಗೂ ಅನುಭವಗಳ ಮೇಲೆ ಹೆಚ್ಚಿನ ಖರ್ಚು ಮಾಡಿ.
https://twitter.com/Pawan62387187/status/1332210717437566976?ref_src=twsrc%5Etfw%7Ctwcamp%5Etweetembed%7Ctwterm%5E1332210717437566976%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fharsh-goenka-shares-6-tips-you-must-follow-when-you-are-young-in-viral-post-read-here-1744925-2020-11-28