alex Certify ಪಾನಿಪುರಿ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನಿಪುರಿ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ…!

ಕೋವಿಡ್-19 ಸಾಂಕ್ರಮಿಕದಿಂದ ಜಗತ್ತು ಕಾಂಟಾಕ್ಟ್ ‌ಲೆಸ್ ವ್ಯವಹಾರಗಳಿಗೆ ತೆರೆದುಕೊಂಡಿದೆ. ಆನ್ಲೈನ್ ಶಾಪಿಂಗ್, ಫುಡ್ ಡೆಲಿವರಿಯಿಂದ ಹಿಡಿದು ಸಾಕಷ್ಟು ರೀತಿಯ ದಿನನಿತ್ಯದ ವ್ಯವಹಾರಗಳು ಇದೀಗ ಕಾಂಟಾಕ್ಟ್ ‌ಲೆಸ್ ಆಗಿಬಿಟ್ಟಿವೆ.

ಇದೀಗ ಪಾನಿಪುರಿಯನ್ನೂ ಸ್ವಯಂ ಚಾಲಿತ ವ್ಯವಸ್ಥೆಯೊಂದಿಗೆ ಕಾಂಟಾಕ್ಟ್ ‌ಲೆಸ್ಆ ಗಿ ಡಿಲಿವರಿ ಮಾಡುವ ಟ್ರೆಂಡ್ ಸಹ ಆರಂಭಗೊಂಡಿದೆ…! ಹೌದು, 20 ರೂ.ಗಳ ನೋಟನ್ನು ಯಂತ್ರದೊಳಗೆ ಹಾಕಿದಲ್ಲಿ, ಅದು ತನ್ನ ಕನ್ವೇಯರ್‌ ಬೆಲ್ಟ್ ಮೂಲಕ ಗೋಲ್ಗಪ್ಪಾಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ಪಾನಿಪುರಿ ವೆಂಡಿಂಗ್ ಯತ್ರವನ್ನು ಆರು ತಿಂಗಳ ಶ್ರಮದಿಂದ ನಿರ್ಮಿಸಿದ್ದಾಗಿ ಅದರ ನಿರ್ಮಾತೃ ಹೇಳಿದ್ದಾರೆ. ಈ ಯಂತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

https://twitter.com/lerandomanon/status/1278785425847410688?ref_src=twsrc%5Etfw%7Ctwcamp%5Etweetembed%7Ctwterm%5E1278785425847410688%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ffree-papri-milti-hai-this-automatic-pani-puri-machine-dispenses-golgappe-like-an-atm%2F615859

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...