alex Certify ಅಬ್ಬಾ…! ಕೆಲವೇ ಗಂಟೆಯಲ್ಲಿ ಮಾರಾಟವಾಗಿದೆ ಈ ಕಂಪನಿಯ 60,000 ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ಕೆಲವೇ ಗಂಟೆಯಲ್ಲಿ ಮಾರಾಟವಾಗಿದೆ ಈ ಕಂಪನಿಯ 60,000 ಫೋನ್

Realme C12 to Go on Its First Sale Today at 12 Noon via Flipkart ...

ರಿಯಲ್‌ ಮಿ ಸಿ12 ಮೊಬೈಲ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಮಾರಾಟದಲ್ಲಿಯೇ ರಿಯಲ್ ಮಿ ಸಿ 12 ಮೊಬೈಲ್ ನ ದೊಡ್ಡ ಯುನಿಟ್ ಮಾರಾಟವಾಗಿದೆ.‌ ಫ್ಲಿಪ್ಕಾರ್ಟ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಸೇಲ್ ನಲ್ಲಿ 60,000 ಕ್ಕೂ ಹೆಚ್ಚು ಮೊಬೈಲ್ ಮಾರಾಟವಾಗಿದೆ.

ರಿಯಲ್ ಮಿ ಮೊಬೈಲ್ ಸಿಇಒ ಮಾಧವ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಿಯಲ್ ಮಿ ಅಧಿಕೃತ ವೆಬ್ಸೈಟ್ ನಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ರಿಯಲ್ ಮಿ ಸಿ 12, 6.5 ಇಂಚಿನ ಎಚ್‌ಡಿ + ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಸುರಕ್ಷತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಇದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 5 ಮೆಗಾಪಿಕ್ಸಲ್ ಫ್ರಂಟ್ ಕ್ಯಾಮರಾ ನೀಡಲಾಗಿದೆ. 6000 ಎಮ್ಎಹೆಚ್ ಬ್ಯಾಟರಿ ಇದ್ರಲ್ಲಿದೆ. 46 ಗಂಟೆ ನಿರಂತರ ಕರೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...