alex Certify ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಮೊಬೈಲ್‌ ‌ನಲ್ಲೇ ಸಿಗಲಿದೆ ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ಮೊಬೈಲ್‌ ‌ನಲ್ಲೇ ಸಿಗಲಿದೆ ಫಾಸ್ಟ್ಯಾಗ್‌ ಬ್ಯಾಲೆನ್ಸ್‌ ಮಾಹಿತಿ

ಫಾಸ್ಟ್ಯಾಗ್ ಅಪ್ಲಿಕೇಶನ್‌ಗೆ ಅಪ್ಡೇಟ್‌ ಮಾಡುವ ಮೂಲಕ ಬಳಕೆದಾರರಿಗೆ ತಂತಮ್ಮ ಖಾತೆಗಳಲ್ಲಿ ಇರುವ ಬಾಕಿ ಮೊತ್ತವನ್ನು ನೋಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಜನವರಿ 1, 2021ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮದ ಅನುಷ್ಠಾನವನ್ನು ಸಲೀಸಾಗಿ ಮಾಡಲು ಎನ್‌ಎಚ್‌ಎಐ ತನ್ನ ಮೊಬೈಲ್ ಅಪ್ಲಿಕೇಶನ್‌ಗೆ ಅಪ್ಡೇಟ್‌ ಒಂದನ್ನು ಮಾಡಿದೆ.

ಮೈ ಫಾಸ್ಟ್ಯಾಗ್ ಆಪ್‌ನಲ್ಲಿ ಇರುವ ಹೊಸ ಫೀಚರ್‌ ಆದ ’ಚೆಕ್ ಬ್ಯಾಲೆನ್ಸ್‌ ಸ್ಟೇಟಸ್‌’ ಆಯ್ಕೆ ಮಾಡಿಕೊಂಡು, ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಬ್ಯಾಲೆನ್ಸ್‌ ತಿಳಿದುಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...