alex Certify 171 ದೇಶದ ಪ್ರಜೆಗಳಿಗೆ ಭಾರತದಲ್ಲಿ ಇ ವೀಸಾ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

171 ದೇಶದ ಪ್ರಜೆಗಳಿಗೆ ಭಾರತದಲ್ಲಿ ಇ ವೀಸಾ ಸೌಲಭ್ಯ

ದೇಶದಲ್ಲಿ ಪ್ರಸ್ತುತ 171 ದೇಶಗಳ ಪ್ರಜೆಗಳು ಇ ವೀಸಾದ ಸೌಲಭ್ಯವನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಗೃಹ ವ್ಯವಹಾರ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲಿಖಿತ ರೂಪದಲ್ಲಿ ಈ ಮಾಹಿತಿಯನ್ನ ನೀಡಿದ್ದಾರೆ.

ದ್ವಿಪಕ್ಷೀಯ ಬಾಂಧವ್ಯ, ಭದ್ರತೆ, ಪ್ರವಾಸೋದ್ಯಮ ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಇ -ವೀಸಾ ಸೌಲಭ್ಯವನ್ನ ನೀಡಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...