
ಆರ್ಥಿಕ ಸಮಸ್ಯೆಯಿಂದ ಎಲ್ಲರಿಗೂ ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿ ಸಾಧ್ಯವಾಗುವುದಿಲ್ಲ. ಆದ್ರೆ ಸೆಕೆಂಡ್ ಹ್ಯಾಂಡ್ ಬೈಕ್ ಗಳ ಮೇಲೆ ಭರವಸೆ ಕಡಿಮೆಯಿರುವ ಕಾರಣ ಜನರು ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗೆ ಮನಸ್ಸು ಮಾಡುವುದಿಲ್ಲ. ಸರಿಯಾಗಿ ವಿಚಾರಣೆ ಮಾಡಿ, ಒಳ್ಳೆ ವೆಬ್ ಸೈಟ್ ಸಹಾಯದಿಂದ ನೀವು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬಹುದು.
ಉತ್ತಮ ಸೆಕೆಂಡ್ ಹ್ಯಾಂಡ್ ಬೈಕ್ ಎಲ್ಲಿ ಸಿಗುತ್ತೆ ಎಂಬ ಪ್ರಶ್ನೆ ಏಳುವುದು ಸಹಜ. ವಾಣಿಜ್ಯ ಶಾಪಿಂಗ್ ಸೈಟ್ https://droom.in/ ನಲ್ಲಿ ನೀವು ಉತ್ತಮ ಸೆಕೆಂಡ್ ಹ್ಯಾಂಡ್ ಬೈಕುಗಳನ್ನು ಖರೀದಿಸಬಹುದು. ಕಂಪನಿಯ ವೆಬ್‌ಸೈಟ್‌ನಲ್ಲಿ ವಿವಿಧ ಕಂಪನಿಯ ಹಲವು ಬೈಕ್‌ಗಳು ಸಿಗುತ್ತವೆ. https://droom.in/ ನಲ್ಲಿ ವಿವರವಾದ ಮಾಹಿತಿ ಸಹ ಲಭ್ಯವಿದೆ.
ಬರೋಬ್ಬರಿ 16.95 ಲಕ್ಷ ರೂ. ಮೌಲ್ಯದ ರೇಸ್ ಬೈಕ್ ಬಿಡುಗಡೆ…!
ಬಜಾಜ್ ವಿ 15 – ಬಜಾಜ್ ನ ಸೆಕೆಂಡ್ ಹ್ಯಾಂಡ್ ಬೈಕನ್ನು ಕೇವಲ 40 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಈ ಬೈಕ್‌ನಲ್ಲಿ 150 ಸಿಸಿ ಎಂಜಿನ್ ಇರುತ್ತದೆ.
ಬಜಾಜ್ ಪಲ್ಸರ್- ಈ ಬೈಕ್ ಕೇವಲ 30 ಸಾವಿರ ರೂಪಾಯಿಗಳಿಗೆ ಲಭ್ಯವಿದೆ. ಈ ಬೈಕು 2014 ರ ಮಾದರಿಯಾಗಿದ್ದು, ಇದರಲ್ಲಿ 150 ಸಿಸಿ ಎಂಜಿನ್ ಇರಲಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್- ಈ ಬೈಕನ್ನು ಕೇವಲ 34,800 ರೂಪಾಯಿಗಳಿಗೆ ಖರೀದಿಸಬಹುದು. ಈ ಬೈಕು 2016 ರ ಮಾದರಿಯಾಗಿದ್ದು, ಇದರಲ್ಲಿ ಕಂಪನಿಯು 100 ಸಿಸಿ ಎಂಜಿನ್ ನೀಡಿದೆ. ಇಷ್ಟೇ ಅಲ್ಲ ಈ ವೆಬ್ಸೈಟ್ ನಲ್ಲಿ ಅನೇಕ ಕಂಪನಿಯ ಬೈಕ್ ಗಳಿದ್ದು, ಅದು ಎಷ್ಟು ಕಿಲೋಮೀಟರ್ ಓಡಿದೆ ಎಂಬ ಮಾಹಿತಿಯೂ ಇದೆ.