ಜಗತ್ತಿನ ಹಲವೆಡೆ ಹೆಚ್ಚಾಗಿರುವ ಕೊರೊನಾ ಸೋಂಕಿನ ದೆಸೆಯಿಂದಾಗಿ ತೈಲ ಬೆಲೆಯಲ್ಲಿ ಭಾರೀ ಕುಸಿತ ಆಗಿದ್ದು, ಇಡೀ ತೈಲ ಕ್ಷೇತ್ರವೇ ಮಗುಚಿ ಬಿದ್ದಿದೆ.
ಸೌದಿ ಅರೇಬಿಯಾದ ತೈಲ ಸಂಸ್ಥೆಯಾದ ಅರಾಮ್ಕೋ ಅಕ್ಟೋಬರ್ ತಿಂಗಳ ಮಾರಾಟ ಬೆಲೆ ಕಡಿಮೆ ಮಾಡಿದ್ದು, ಅಮೆರಿಕಾದಲ್ಲೂ ಕಚ್ಚಾತೈಲ ಬೆಲೆ ಶೇ.8 ರಷ್ಟು ಕುಸಿತ ಕಂಡಿದೆ.