alex Certify ಬೆರಗಾಗಿಸುತ್ತೆ ಅತ್ಯಂತ ದೊಡ್ಡ‌ ನಾಣ್ಯದ ತೂಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಅತ್ಯಂತ ದೊಡ್ಡ‌ ನಾಣ್ಯದ ತೂಕ….!

ಬ್ರಿಟನ್​ನಲ್ಲಿ ನಾಣ್ಯಗಳನ್ನ ಉತ್ಪಾದನೆ ಮಾಡುವ ರಾಯಲ್​ ಮಿಂಟ್​​ ಸಂಸ್ಥೆ ತನ್ನ 1100 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ದೊಡ್ಡ ನಾಣ್ಯವನ್ನ ಬಿಡುಗಡೆ ಮಾಡಿದೆ. ಈ ನಾಣ್ಯವು 20 ಸೆಂಟಿಮೀಟರ್​ ಅಗಲ ಹಾಗೂ 10 ಕೆಜಿ ತೂಕವನ್ನ ಹೊಂದಿದೆ.

ಈ ನಾಣ್ಯವು 10 ಸಾವಿರ ಪೌಂಡ್​ ಮುಖಬೆಲೆ ಹೊಂದಿದೆ. ಈ ನಾಣ್ಯವನ್ನ ನಿರ್ಮಾಣ ಮಾಡಲು 400 ಗಂಟೆ ಸಮಯವನ್ನ ತೆಗೆದುಕೊಳ್ಳಲಾಗಿದೆ. ಈ ನಾಣ್ಯ ಈಗಾಗಲೇ ಮಾರಾಟವಾಗಿದೆ.

ಫೋಟೋ ಮೂಲಕ ಪಿಪಿಇ ಕಿಟ್​ ಧರಿಸುವ ಕಷ್ಟ ವಿವರಿಸಿದ ವೈದ್ಯ..! ವೈರಲ್​ ಆಯ್ತು ಪೋಸ್ಟ್

ಆದರೆ ಈ ನಾಣ್ಯವನ್ನ ಯಾರು ಖರೀದಿ ಮಾಡಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಸಾಂಪ್ರದಾಯಿಕ ಕೌಶಲ್ಯವನ್ನ ನವೀನ ತಂತ್ರಜ್ಞಾನದ ಜೊತೆ ಸೇರಿಸಿ ಈ ನಾಣ್ಯವನ್ನ ನಿರ್ಮಾಣ ಮಾಡಲಾಗಿದೆ.

ಮೊದಲು ಈ ನಾಣ್ಯವನ್ನ ಎನ್​ಗ್ರೇವಿಂಗ್​ ಮಷಿನ್​ಗಳಿಂದ ಮಾಡಲಾಯ್ತು. ಮಷಿನ್​​ನಿಂದ ಉಂಟಾದ ಕಲೆಗಳನ್ನ ಹೋಗಲಾಡಿಸಲು ನಾಣ್ಯ ನಿರ್ಮಾಣಕಾರರು ಕೈನಿಂದ ಕೆಲಸ ಮಾಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...