![](https://kannadadunia.com/wp-content/uploads/2019/09/best-mobile-apps-featured-1024x640.jpg)
ಇದಾದ ಬಳಿಕ ಈಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಲಾಗಿದ್ದು, 43 ಮೊಬೈಲ್ ಆಪ್ ಗಳನ್ನು ನಿಷೇಧಿಸಲಾಗಿದೆ.
ಭಾರತದ ಸಮಗ್ರತೆ, ಏಕತೆ ಹಾಗೂ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ ಮೇಲೆ ಈ 43 ಆಪ್ ಗಳನ್ನು ನಿಷೇಧಿಸಲಾಗಿದೆ.
//google ad from Jan 2022 ?>
24-11-2020 5:09PM IST / No Comments / Posted In: Business, Latest News