![](https://kannadadunia.com/wp-content/uploads/2021/01/9a475a84-3828-4c74-a4f1-e39a0c8bbc8f.jpg)
ಜನವರಿ 20-23ರ ವರೆಗೆ ಇರಲಿರುವ ಅಮೆಜಾನ್‌ನ ರಿಪಬ್ಲಿಕ್ ಡೇ ಸೇಲ್ ಇಂದಿನಿಂದ ಪ್ರೈಮ್ ಗ್ರಾಹಕರಿಗೆ ಆರಂಭಗೊಂಡಿದೆ.
ಪ್ರೀಮಿಯಂ ಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿಯ ಸೇಲ್‌ಗಳಿಂದ ಈ ಮೇಳದ ಮೇಲೆ ದೇಶವಾಸಿಗಳು ಆಸಕ್ತಿ ಹೊಂದಿದ್ದಾರೆ. ಸೇಲ್ ಅವಧಿಯಲ್ಲಿ ಭಾರೀ ಆಫರ್ ಇರುವ ಪ್ರೀಮಿಯಂ ಫೋನ್‌ಗಳ ಪಟ್ಟಿ ಇಂತಿದೆ:
1. ಐಫೋನ್ 12 ಮಿನಿ — 59,990 ರೂ. (ಅಸಲಿ ಬೆಲೆ 69,990 ರೂ.)
2. ಒನ್ ಪ್ಲಸ್ 7ಟಿ ಪ್ರೋ — 38,999 ರೂ. (ಅಸಲಿ ಬೆಲೆ 53,999 ರೂ.)
3. ಶಿಯೋಮಿ ಎಂ10 — 49,999 ರೂ. (ಅಸಲಿ ಬೆಲೆ 59,999 ರೂ.)
4. ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್20 ಎಫ್‌ಇ — 40,999 ರೂ. (ಅಸಲಿ ಬೆಲೆ 49,999 ರೂ.)
5. ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 20 ಅಲ್ಟ್ರಾ — 1,04,999 ರೂ. (ಅಸಲಿ ಬೆಲೆ 1,16,000 ರೂ.)
6. ಒಪ್ಪೋ ಫೈಂಡ್ ಎಕ್ಸ್2 — 64,990 ರೂ. (ಅಸಲಿ ಬೆಲೆ 69,990 ರೂ.)
7. ಒಪ್ಪೋ ರೆನೋ 4 ಪ್ರೋ — 34,990 ರೂ. (ಅಸಲಿ ಬೆಲೆ 37,990 ರೂ.)
8. ಸ್ಯಾಮ್ಸಂಗ್ ಗ್ಯಾಲಾಕ್ಸಿ ಝಡ್ ಫ್ಲಿಪ್ — 84,990 ರೂ. (ಅಸಲಿ ಬೆಲೆ 1,20,000 ರೂ.)
9. ಎಲ್‌ಜಿ ವಿಂಗ್ — 69,990 ರೂ. (ಅಸಲಿ ಬೆಲೆ 80,000 ರೂ.)
10. ವಿವೋ ಎಕ್ಸ್50 — 34,990 ರೂ. (ಅಸಲಿ ಬೆಲೆ 39,990 ರೂ.)
11. ಸ್ಯಾಮ್ಸಂಗ್ ಗ್ಯಾಲಾಕ್ಸಿ ಝಡ್ ಫೋಲ್ಡ್ — 1,49,999 ರೂ. (ಅಸಲಿ ಬೆಲೆ 1,89,999 ರೂ.)
12. ವಿವೋ ಒಎಕ್ಸ್50 ಪ್ರೋ — 49,990 ರೂ. (ಅಸಲಿ ಬೆಲೆ 54,990 ರೂ.)
![](https://kannadadunia.com/wp-content/uploads/2021/01/9ac9b0c8-43af-48fc-86e3-cbb149d18612.jpg)
![](https://kannadadunia.com/wp-content/uploads/2021/01/0bf660ea-253e-4cde-9553-0a32be37da70.jpg)