ನವದೆಹಲಿ: ಗೂಗಲ್ ಪ್ಲೇಸ್ಟೋರ್ ನಿಂದ ಅಪಾಯಕಾರಿಯಾದ 37 ಅಪ್ಲಿಕೇಶನ್ ಡಿಲೀಟ್ ಮಾಡಲಾಗಿದೆ. ನಿಯಮ ಪಾಲಿಸದ ಕಾರಣಕ್ಕೆ 37 ಸ್ಮಾರ್ಟ್ಫೋನ್ ಅಪ್ಲಿಕೇಶನ್ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿದೆ.
ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಈ ಆಪ್ ಗಳು ಇದ್ದರೆ ಕೂಡಲೇ ಡಿಲೀಟ್ ಮಾಡಿ. ಈ ಆಪ್ ಗಳಿಂದ ಡೇಟಾ ಸೋರಿಕೆಯ ಅಪಾಯವಿರುವ ಕಾರಣ ಕೂಡಲೇ ಇವುಗಳನ್ನು ಡಿಲೀಟ್ ಮಾಡುವಂತೆ ಹೇಳಲಾಗಿದೆ.
ನಕಲಿ ಆಪ್ ಗಳಾಗಿರುವ ಇವು ಹೆಚ್ಚು ಜಾಹೀರಾತು ಪ್ರದರ್ಶಿಸುತ್ತವೆ. ಅಲ್ಲದೆ ಈ ಜಾಹೀರಾತುಗಳು ದುರುದ್ದೇಶದಿಂದ ಕೂಡಿದ್ದು, ಇವುಗಳಿಂದಾಗಿ ಸ್ಮಾರ್ಟ್ ಫೋನ್ ಗಳಲ್ಲಿನ ಡೇಟಾ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಅಂತಹ ಆಪ್ ಗಳನ್ನು ತೆರವುಗೊಳಿಸಲಾಗಿದೆ. ಈ ನಕಲಿ ಆಪ್ ಗಳನ್ನು ಆಂಡ್ರಾಯ್ಡ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಹ್ಯಾಕರ್ಸ್ ಸಿದ್ದಪಡಿಸಿದ್ದು, ನಿರಂತರವಾಗಿ ನೋಟಿಫಿಕೇಶನ್ ಕಳಿಸಿ ಆಪ್ ಡೌನ್ಲೋಡ್ ಗೆ ಸೂಚಿಸಲಾಗುತ್ತದೆ. ಜಾಹೀರಾತು ಮೂಲಕ ಸೆಳೆಯಲಾಗುತ್ತದೆ ಎನ್ನಲಾಗಿದೆ.
- WiFi Key – Free Master WiFi
- Super Phone Cleaner 2020
- Repair System for Android and Speed Booster
- Secure Gallery Vault: Photos, Videos Privacy Secure
- Ringtone Maker – MP3 Cutter
- Name Art Photo Editor
- Smart Cleaner – Battery Saver, Super Booster
- Rain Photo Maker – Rain Effects Editor
- Chronometer
- Largest Alarm Clock
- Ringtone Maker Ultimate New Mp3 Cutter
- Video Music Cutter and Merge StudioWifi File Transfer 2019
- WiFi File Transfer 2019
- Wifi Speed Test
- WPS WPA WiFi Test
- Lock App with Password – Apply to All App Protector
- Photo Editor Awesome Frame Effect 3D
- Loved’s Memory 2020 – Love Counter with Together
- Magnifying zoom + flashlight
- Max Cleaner – Speed Booster Pro 2021
- Motocross Racing 2018
- Knox Cool Master – Cool Down 2020
- OS 13 Launcher – Phone 11 Pro Launcher
- OS Launcher 12 for iPhone X
- Battery Saver Pro 2020 – New Power Saver
- Block Puzzle 102 New Tentris Mania
- DJ Mixer Studio 2018
- GPS Speedometer
- Graffiti Photo Editor – Graffiti Maker
- iSwipe Phone X
- 3D Photo Editor
- 3D Tattoo Photo Editor and Ideas
- Applock 2020 – App Locker and Privacy Guard
- AppLock New 2019 – Privacy Zone and lock your apps
- Assistive Touch 2020
- Audio Video Editor
- Audio Video Mixer