ಕೊರೊನಾ ಲಾಕ್ ಡೌನ್ ನಿಂದ ಆಗಿರುವ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಾರ್ವಜನಿಕರು ಪರದಾಡುತ್ತಿರುವ ಮಧ್ಯೆ ಲಾಕ್ ಡೌನ್ ಸಡಿಲಿಕೆ ಮಾಡಿರುವ ಸರ್ಕಾರ ಆರ್ಥಿ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಿದೆ.
ಹೀಗಾಗಿ ನಿಧಾನವಾಗಿ ಆರ್ಥಿಕ ಚಟುವಟಿಕೆ ಆರಂಭವಾಗಿರುವ ಮಧ್ಯೆ ತೈಲ ಕಂಪನಿಗಳು ಕಳೆದ ಐದು ದಿನಗಳಿಂದ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿವೆ.
ಸತತ 5 ನೇ ದಿನವಾದ ಇಂದೂ ಸಹ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆಯಾಗಿದ್ದು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 60 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ ಗೆ 74 ರೂಪಾಯಿ ತಲುಪಿದ್ದು, ಡಿಸೇಲ್ ದರ 60 ಪೈಸೆ ಏರಿಕೆಯೊಂದಿಗೆ ಪ್ರತಿ ಲೀಟರ್ ಗೆ 72.22 ರೂಪಾಯಿ ತಲುಪಿದೆ.
ದೇಶದ ಪ್ರಮುಖ ನಗರಗಳ ಪೆಟ್ರೋಲ್ ದರ ಈ ಕೆಳಕಂಡಂತಿದೆ.
City | Today Price | Yesterday’s Price |
New Delhi | ₹ 74.00 | ₹ 73.40 |
Kolkata | ₹ 75.94 | ₹ 75.36 |
Mumbai | ₹ 80.98 | ₹ 80.40 |
Chennai | ₹ 77.96 | ₹ 77.43 |
Gurgaon | ₹ 73.32 | ₹ 72.71 |
Noida | ₹ 76.13 | ₹ 75.69 |
Bangalore | ₹ 76.39 | ₹ 75.77 |
Bhubaneswar | ₹ 74.50 | ₹ 74.08 |
Chandigarh | ₹ 71.25 | ₹ 70.67 |
Hyderabad | ₹ 76.82 | ₹ 76.20 |
Jaipur | ₹ 81.45 | ₹ 80.25 |
Lucknow | ₹ 76.05 | ₹ 75.59 |
Patna | ₹ 78.45 | ₹ 77.68 |
Trivandrum | ₹ 75.72 | ₹ 75.12 |
ಡಿಸೇಲ್ ದರ
City | Today Price | Yesterday’s Price |
New Delhi | ₹ 72.22 | ₹ 71.62 |
Kolkata | ₹ 68.17 | ₹ 67.63 |
Mumbai | ₹ 70.92 | ₹ 70.35 |
Chennai | ₹ 70.64 | ₹ 70.13 |
Gurgaon | ₹ 65.36 | ₹ 64.75 |
Noida | ₹ 66.13 | ₹ 65.68 |
Bangalore | ₹ 68.66 | ₹ 68.09 |
Bhubaneswar | ₹ 70.52 | ₹ 70.11 |
Chandigarh | ₹ 64.56 | ₹ 64.02 |
Hyderabad | ₹ 70.59 | ₹ 70.00 |
Jaipur | ₹ 73.80 | ₹ 72.69 |
Lucknow | ₹ 66.06 | ₹ 65.60 |
Patna | ₹ 71.09 | ₹ 70.31 |
Trivandrum | ₹ 69.85 | ₹ 69.28 |