alex Certify ಭಾರತ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆಡ್ಮಿ ನೋಟ್ 9 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆಡ್ಮಿ ನೋಟ್ 9

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ ಭಾರತದಲ್ಲಿ ರೆಡ್ಮಿ ನೋಟ್ 9 ಬಿಡುಗಡೆ ಮಾಡಿದೆ. ಕಂಪನಿಯು ಈಗಾಗಲೇ ಈ ಸ್ಮಾರ್ಟ್‌ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ನ ಮೂರು ರೂಪಾಂತರಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ರೆಡ್ಮಿ ನೋಟ್ 9 ಸ್ಮಾರ್ಟ್ಫೋನ್ ನ  4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ರೂಪಾಂತರಗಳ ಬೆಲೆ 11,999 ರೂಪಾಯಿಯಾಗಿದೆ. 128 ಜಿಬಿ ಸ್ಟೋರೇಜ್ ಮತ್ತು 6 ಜಿಬಿ ರ್ಯಾಮ್  ಬೆಲೆ 13,999 ರೂಪಾಯಿಯಾಗಿದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಬೆಲೆ 14,999 ರೂಪಾಯಿಯಾಗಿದೆ.

ರೆಡ್ಮಿ ನೋಟ್ 9 ಮೂರು ಬಣ್ಣಗಳಲ್ಲಿ ಸಿಗಲಿದೆ. ಪೆಬಲ್ ಗ್ರೇ, ಆರ್ಕ್ಟಿಕ್ ವೈಟ್ ಮತ್ತು ಆಕ್ವಾ ಗ್ರೀನ್. ಈ ಸ್ಮಾರ್ಟ್‌ಫೋನ್ ಮಾರಾಟ ಜುಲೈ 24 ರಿಂದ ಪ್ರಾರಂಭವಾಗಲಿದೆ. ಅಮೆಜಾನ್ ಇಂಡಿಯಾದ ವೆಬ್ಸೈಟ್ ಸೇರಿದಂತೆ ಶಿಯೋಮಿ ಮತ್ತು ಮಿ ಸ್ಟುಡಿಯೋಸ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...