ಒಂದಿಷ್ಟು ಜನಕ್ಕೆ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗುತ್ತಿರುವುದು ಗಮನಕ್ಕೇ ಬರೋದಿಲ್ಲ. ಒಂದೊಮ್ಮೆ ಗಮನಕ್ಕೆ ಬಂದರೂ ಯಾಕೆ ಎಂಬ ಪ್ರಶ್ನೆಯಲ್ಲಿಯೇ ಕಳೆದು ಬಿಡುತ್ತಾರೆ. ಎಷ್ಟೋ ಸಮಯದವರೆಗೂ ಹಣ ಕಟ್ ಆಗಿರುವ ಬಗ್ಗೆ ಗೊತ್ತೇ ಆಗೋದಿಲ್ಲ. ಹೀಗೆ ಮೊಬೈಲ್ ಆಪ್ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಹಣ ಲಪಟಾಯಿಸುವ 34 ಆಪ್ಗಳನ್ನು ಗೂಗಲ್ ಬ್ಯಾನ್ ಮಾಡಿದೆ.
ಹೌದು, ಜೋಕರ್ ಮಾಲ್ ವೇರ್ ಎಂಬ ಕೋಡ್ ನಿಮ್ಮ ಖಾತೆಯಲ್ಲಿನ ಹಣಕ್ಕೆ ಕನ್ನ ಹಾಕೋದಿಕ್ಕೆ ಸಹಾಯ ಮಾಡುವ ಕೋಡ್. ಗೂಗಲ್ನ ಭದ್ರತಾ ಲೋಪವನ್ನು ಗುರುತಿಸಿ ಅದರ ಲಾಭ ಪಡೆದು ಹಣವನ್ನು ಖಾತೆದಾರರಿಗೆ ಗೊತ್ತಿಲ್ಲದೆ ಲಪಟಾಯಿಸುತ್ತದೆ.
ಇನ್ನು ಈ ಜೋಕರ್ ಮಾಲ್ ವೇರ್ ಅಡಿಯಲ್ಲಿ ಒಟ್ಟು 34 ಆಪ್ಗಳು ಇವೆ. ಈ ಆಪ್ಗಳ ಮೂಲಕ ಹಣವನ್ನು ಪಡೆಯಲಾಗುತ್ತಿದೆ. ನಿಮ್ಮ ಮೊಬೈಲ್ನಲ್ಲಿಯೂ ಈ 34 ಆಪ್ಗಳಲ್ಲಿ ಯಾವುದಾದರೂ ಒಂದು ಆಪ್ ಇದ್ದರೂ ನಿಮ್ಮ ಖಾತೆಯ ಹಣಕ್ಕೆ ಕನ್ನ ಹಾಕೋದು ಗ್ಯಾರಂಟಿ. ಈ ಆಪ್ಗಳು ನಿಮ್ಮ ಮೊಬೈಲ್ನಲ್ಲಿ ಇದ್ದರೆ ಅದನ್ನು ಇಂದೇ ಅನ್ಇನ್ಸ್ಟಾಲ್ ಮಾಡುವುದು ಉತ್ತಮ. ಹಾಗಾದ್ರೆ ಆ ಆಪ್ಗಳು ಯಾವ್ಯಾವು ಅಂತೀರಾ ಮುಂದೆ ನೋಡಿ.
All Good PDF Scanner
Mint Leaf Message-Your Private Message
Unique Keyboard – Fancy Fonts & Free Emoticons
Tangram App Lock
Direct Messenger
Private SMS
One Sentence Translator – Multifunctional Translator
Style Photo Collage
Meticulous Scanner
Desire Translate
Talent Photo Editor – Blur focus
Care Message
Part Message
Paper Doc Scanner
Blue Scanner
Hummingbird PDF Converter – Photo to PDF
All Good PDF Scanner
com.imagecompress.android
com.relax.relaxation.androidsms
com.file.recovefiles
com.training.memorygame
Push Message- Texting & SMS
Fingertip GameBox
com.contact.withme.texts
com.cheery.message.sendsms (two different instances)
com.LPlocker.lockapps
Safety AppLock
Emoji Wallpaper
com.hmvoice.friendsms
com.peason.lovinglovemessage
com.remindme.alram
Convenient Scanner 2
Separate Doc Scanner