HomeBusinessಬೆಂಗಳೂರಲ್ಲಿ ಕರ್ಣಾಟಕ ಬ್ಯಾಂಕ್ 5 ಹೊಸ ಶಾಖೆ ಆರಂಭ, ಎಲ್ಲೆಲ್ಲಿ?

ಬೆಂಗಳೂರಲ್ಲಿ ಕರ್ಣಾಟಕ ಬ್ಯಾಂಕ್ 5 ಹೊಸ ಶಾಖೆ ಆರಂಭ, ಎಲ್ಲೆಲ್ಲಿ?

ಭಾರತದ ಬ್ಯಾಂಕಿಂಗ್ ವಲಯದ ಪ್ರಮುಖ ಸಹಕಾರಿ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ಬೆಂಗಳೂರು ನಗರದಲ್ಲಿ ಶೀಘ್ರದಲ್ಲೇ 5 ಹೊಸ ಶಾಖೆಗಳನ್ನು ತೆರೆಯಲಿದೆ. ಈ ಕುರಿತು ಬ್ಯಾಂಕ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಶೀಘ್ರದಲ್ಲೇ 5 ನೂತನ ಶಾಖೆಗಳ ಶುಭಾರಂಭ ಎಂದು ಹೇಳಿದೆ. ಆದರೆ ಯಾವಾಗ ಶಾಖೆಗಳನ್ನು ಆರಂಭಿಸಲಾಗುತ್ತದೆ? ಎಂಬ ಕುರಿತು ದಿನಾಂಕವನ್ನು ಪ್ರಕಟಿಸಿಲ್ಲ.

5 ನೂತನ ಶಾಖೆಗಳು ಜ್ಞಾನ ಭಾರತಿ, ಕೋಡಿಪಾಳ್ಯ, ಕುಂಬಾರನಹಳ್ಳಿ, ಬನಶಂಕರಿ 6ನೇ ಹಂತ, ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಆರಂಭವಾಗಲಿವೆ. ಹೊಸ ಶಾಖೆಗಳ ವಿಳಾಸವನ್ನು ಸಹ ಬ್ಯಾಂಕ್ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಜ್ಞಾನ ಭಾರತಿ: ನೆಲ ಮಹಡಿ, ಆಸ್ತಿ ಸಂಖ್ಯೆ 353/346/4/42/89, ಜ್ಞಾನಜ್ಯೋತಿ ನಗರ, ಜ್ಞಾನ ಭಾರತಿ, ಮಲ್ಲತ್ತಹಳ್ಳಿ, ಚೈತನ್ಯ ಟೆಕ್ನೋ ಶಾಲೆಯ ಹತ್ತಿರ, 80 ಅಡಿ ರಿಂಗ್ ರಸ್ತೆ, ಬೆಂಗಳೂರು-560 056.
  • ಕೋಡಿಪಾಳ್ಯ: ನೆಲ ಮಹಡಿ, 78/1, ಹೆಮ್ಮಿಗೆಪುರ ಮುಖ್ಯ ರಸ್ತೆ, ಕೋಡಿಪಾಳ್ಯ, ಕೆಂಗೇರಿ, ಬೆಂಗಳೂರು 560 060.
  • ಕುಂಬಾರನಹಳ್ಳಿ: ನೆಲ ಮಹಡಿ, 69/14, ಜಿಗಣಿ – ಆನೇಕಲ್ ಮುಖ್ಯ ರಸ್ತೆ, ಕುಂಬಾರನಹಳ್ಳಿ ಗ್ರಾಮ, ಆನೇಕಲ್ ತಾಲೂಕು, ಕಸಬಾ ಹೋಬಳಿ, ಬೆಂಗಳೂರು – 560 105.
  • ಬನಶಂಕರಿ 6ನೇ ಹಂತ: ನೆಲ ಮಹಡಿ, ತಮಸ್ತ ನೆಕ್ಸಾ, ಸೈಟ್ ಸಂಖ್ಯೆ : 2416/ಎ, ಖಾತಾ ಸಂಖ್ಯೆ ಬಿಡಿಎ/ಬಿಎಸ್‌ಕೆ-3/2416/ಎ/2017-18, 6ನೇ ಹಂತ, 3ನೇ ಬ್ಲಾಕ್, ಬನಶಂಕರಿ, ಬೆಂಗಳೂರು – 560 062.
  • ಪೂರ್ಣ ಪ್ರಜ್ಞಾ ಲೇಔಟ್:ನೆಲ ಮಹಡಿ, ಜಿ.ಆರ್, ಕಾಂಪ್ಲೆಕ್ಸ್, ಆಸ್ತಿ ಸಂಖ್ಯೆ 208/209, 26ನೇ ಅಡ್ಡ ರಸ್ತೆ, ವಡ್ಡರಪಾಳ್ಯ, ಪೂರ್ಣಪ್ರಜ್ಞ ಲೇಔಟ್, ಉತ್ತರಹಳ್ಳಿ ಹೋಬಳಿ, ಬೆಂಗಳೂರು – 560 061. 

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular