HomeIndiaJOB ALERT : ‘ಬ್ಯೂರೋ ಆಫ್ ಇಂಡಿಯನ್’ ಸ್ಟ್ಯಾಂಡರ್ಡ್ಸ್ ನೇಮಕಾತಿ : 107 ಕನ್ಸಲ್ಟೆಂಟ್ ಹುದ್ದೆಗಳಿಗೆ...

JOB ALERT : ‘ಬ್ಯೂರೋ ಆಫ್ ಇಂಡಿಯನ್’ ಸ್ಟ್ಯಾಂಡರ್ಡ್ಸ್ ನೇಮಕಾತಿ : 107 ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕನ್ಸಲ್ಟೆಂಟ್ 107  ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಪ್ರಮುಖ ದಿನಾಂಕಗಳು

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಡಿಸೆಂಬರ್ 30, 2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-01-2024
ವಯಸ್ಸಿನ ಮಿತಿ:ಗರಿಷ್ಠ ವಯೋಮಿತಿ: 65 ವರ್ಷ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಲಿ ಹುದ್ದೆಗಳ ವಿವರ

1) ಸಿವಿಲ್ ಎಂಜಿನಿಯರಿಂಗ್, 15, ಪದವಿ (ವಿಜ್ಞಾನ / ಎಂಜಿನಿಯರಿಂಗ್ ವಿಭಾಗ)
2 ) ಕೆಮಿಕಲ್, 06, ಡಿಗ್ರಿ (ಎಂಜಿನಿಯರಿಂಗ್ ವಿಭಾಗ)
3)ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, 03 ,ಪದವಿ (ಎಂಜಿನಿಯರಿಂಗ್)/ M.Sc (ಎಂಜಿನಿಯರಿಂಗ್) PG (ವಿಜ್ಞಾನ)
4)ಎಲೆಕ್ಟ್ರಿಕಲ್ ಟೆಕ್ನಿಕಲ್, 06, ಡಿಗ್ರಿ (ಎಂಜಿನಿಯರಿಂಗ್ ವಿಭಾಗ)
6) ಆಹಾರ ಮತ್ತು ಕೃಷಿ, 06, ಪದವಿ (ಎಂಜಿನಿಯರಿಂಗ್ ವಿಭಾಗ)
7) ಮೆಕ್ಯಾನಿಕಲ್ ಎಂಜಿನಿಯರಿಂಗ್, 07, ಪದವಿ (ಎಂಜಿನಿಯರಿಂಗ್ ವಿಭಾಗ)
7 ವೈದ್ಯಕೀಯ ಸಾಧನಗಳು ಮತ್ತು ಆಸ್ಪತ್ರೆ ಯೋಜನೆ, 02, ಡಿಗ್ರಿ (ಎಂಜಿನಿಯರಿಂಗ್ ವಿಭಾಗ)
8) ಮೆಟಲರ್ಜಿಕಲ್ ಎಂಜಿನಿಯರಿಂಗ್ ,09, ಪದವಿ (ಎಂಜಿನಿಯರಿಂಗ್ ಅಥವಾ ವಿಜ್ಞಾನ)
9) ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಸಂಬಂಧಿತ ಉತ್ಪನ್ನಗಳು: 05, / ಪಿಜಿ (ಸಂಬಂಧಿತ ವಿಭಾಗ)
10) ಪ್ರೊಡಕ್ಷನ್ ಮತ್ತು ಜನರಲ್ ಎಂಜಿನಿಯರಿಂಗ್ ,10 ,ಡಿಗ್ರಿ (ಎಂಜಿನಿಯರಿಂಗ್ ವಿಭಾಗ)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular