HomeIPL 2026IPL 2026: ಇನ್ನೂ ನಡೆಯದ ಟಾಸ್; ಬೆಂಗಳೂರು vs ರಾಜಸ್ಥಾನ್ ಮಹಾ ಕಾಳಗಕ್ಕೆ ಮಳೆ ಅಡ್ಡಿ

IPL 2026: ಇನ್ನೂ ನಡೆಯದ ಟಾಸ್; ಬೆಂಗಳೂರು vs ರಾಜಸ್ಥಾನ್ ಮಹಾ ಕಾಳಗಕ್ಕೆ ಮಳೆ ಅಡ್ಡಿ

ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡಿದೆ.

ಟೂರ್ನಿಯಲ್ಲಿ ಸೋಲಿಲ್ಲದ ಸರದಾರರು ಎನಿಸಿಕೊಂಡಿರುವ ತಂಡಗಳ ಈ ಮುಖಾಮುಖಿಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಲು ಕ್ರೀಡಾಂಗಣದ ತುಂಬಾ ಜಮಾಯಿಸಿದ್ದಾರೆ.

ಈ ಹೈವೋಲ್ಟೇಜ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮಳೆಯ ಆಗಮನವಾಗಿದ್ದು, ಗ್ರೌಂಡ್ ಸಂಪೂರ್ಣವಾಗಿ ಕವರ್‌ನಿಂದ ಮುಚ್ಚಲ್ಪಟ್ಟಿದೆ. ಇನ್ನು ಟಾಸ್ ಆರಂಭವಾಗುವ ಮುನ್ನ ಮಳೆ ಬಂದಿದ್ದು, ಮಳೆ ಯಾವಾಗ ನಿಂತು ಟಾಸ್ ನಡೆಯಲಿದೆ ಎಂದು ವೀಕ್ಷಕರು ಕಾತರರಾಗಿ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular