HomeLive Newsಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಟಿ ಟ್ವೆಂಟಿ ಸರಣಿ

ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಟಿ ಟ್ವೆಂಟಿ ಸರಣಿ

ಇತ್ತೀಚಿಗಷ್ಟೇ ಏಕದಿನ ಸರಣಿಯಲ್ಲಿ ಭಾರತ ತಂಡ ತನ್ನ ತವರಿನಲ್ಲೇ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳಲ್ಲೂ ಹೀನಾಯ ಸೋಲು ಕಾಣುವ ಮೂಲಕ ಮಹಿಳಾ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.

ಇಂದಿನಿಂದ ಜನವರಿ 9 ರವರೆಗೆ ನವಿ ಮುಂಬೈನಲ್ಲಿ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಮಹಿಳಾ ಭಾರತ ಕ್ರಿಕೆಟ್ ತಂಡ ಹೀಗಾದರೂ ಕಂಬ್ಯಾಕ್ ಮಾಡಲಿದೆಯೇ ಕಾದು ನೋಡಬೇಕಾಗಿದೆ.

ಮಹಿಳಾ ಕ್ರಿಕೆಟ್ ತಂಡ ಈ ರೀತಿ ಇದೆ;

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರ್ಮನ್‌ಪ್ರೀತ್ ಕೌರ್ [c], ಶಫಾಲಿ ವರ್ಮಾ, ಸ್ಮೃತಿ ಮಂದನ, ಪೂಜಾ ವಸ್ತ್ರಕರ್, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಮಿನ್ನು ಮಣಿ, ರೇಣುಕಾ ಸಿಂಗ್, ಮನ್ನತ್ ಕಶ್ಯಪ್, ಟಿಟಾಸ್ ಸಾಧು, ಕನಿಕಾ ಅಹುಜಾ, ಅಮಂಜೋತ್ ಕೌರ್, ಜೆಮಿಮಾ ರಾಡ್ರಿಗಸ್,

For Latest News Updates, Join Our Whatsapp Community🚩
RELATED ARTICLES

Most Popular