HomeAstroಸ್ನಾನ ಮಾಡುವ ನೀರಿಗೆ ಈ ವಸ್ತು ಬೆರೆಸಿದ್ರೆ ವೃದ್ಧಿಯಾಗುತ್ತೆ ಆಯಸ್ಸು

ಸ್ನಾನ ಮಾಡುವ ನೀರಿಗೆ ಈ ವಸ್ತು ಬೆರೆಸಿದ್ರೆ ವೃದ್ಧಿಯಾಗುತ್ತೆ ಆಯಸ್ಸು

ಸ್ನಾನ ಮಾಡುವುದರಿಂದ ಶರೀರ ಸ್ವಚ್ಛವಾಗುತ್ತದೆ. ಅನೇಕ ರೋಗಗಳಿಂದ ಮುಕ್ತಿ ಸಿಗುತ್ತದೆ. ಹಾಗೆ ಸ್ನಾನ ಮಾಡುವ ನೀರಿಗೆ ಕೆಲವೊಂದು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಆರ್ಥಿಕ ವೃದ್ಧಿಯ ಜೊತೆಗೆ ಆಯಸ್ಸು ಹೆಚ್ಚಾಗುತ್ತದೆ.

ನೀರಿಗೆ ಏಲಕ್ಕಿ ಅಥವಾ ಕೇಸರಿ ಮಿಕ್ಸ್ ಮಾಡಿ ಸ್ನಾನ ಮಾಡುವುದರಿಂದ ಆರ್ಥಿಕ ವೃದ್ಧಿಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀರಿಗೆ ಹಾಲು ಬೆರೆಸಿ ಸ್ನಾನ ಮಾಡುವುದರಿಂದ ಶಕ್ತಿ ಸಿಗುತ್ತದೆ. ಇದ್ರ ಜೊತೆಗೆ ಆಯಸ್ಸು ಹೆಚ್ಚಾಗುತ್ತದೆ.

ನೀರಿಗೆ ರತ್ನ ಬೆರೆಸಿ ಸ್ನಾನ ಮಾಡಿದ್ರೆ ಆಭರಣ ಪ್ರಾಪ್ತಿಯಾಗುತ್ತದೆ.

ಎಳ್ಳನ್ನು ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಮಹಾಲಕ್ಷ್ಮಿ ಒಲಿಯುತ್ತಾಳೆ.

ಸ್ನಾನ ಮಾಡುವ ನೀರಿಗೆ ಮೊಸರು ಹಾಕಿ ಸ್ನಾನ ಮಾಡಿದಲ್ಲಿ ಸಂಪತ್ತಿನ ವೃದ್ಧಿಯಾಗುತ್ತದೆ.

ತುಪ್ಪದ ನೀರಿನಲ್ಲಿ ಸ್ನಾನ ಮಾಡುವುದರಿಂದ ಆಯಸ್ಸಿನ ವೃದ್ಧಿ ಜೊತೆಗೆ ಸ್ವಸ್ಥ ಆರೋಗ್ಯ ನಿಮ್ಮದಾಗುತ್ತದೆ.

ಸುಗಂಧ ದ್ರವ್ಯಗಳನ್ನು ನೀರಿಗೆ ಹಾಕಿ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರವಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular