HomeHealthಪಾರ್ಟಿ ನಂತರದ ʼಹ್ಯಾಂಗೋವರ್ʼ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಪಾರ್ಟಿ ನಂತರದ ʼಹ್ಯಾಂಗೋವರ್ʼ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ರಾತ್ರಿ ಪಾರ್ಟಿಯಲ್ಲಿ ಅಧಿಕವಾಗಿ ಕುಡಿದಿದ್ದರೆ ಮರುದಿನ ಬೆಳಿಗ್ಗೆ ಏನು ಸೇವಿಸುತ್ತೀರೋ ಅದು ಬಹಳ ಮುಖ್ಯವಾದ ಆಹಾರವಾಗಿರುತ್ತದೆ. ಹ್ಯಾಂಗೋವರ್ ನಿವಾರಿಸಲು ಈ ಆಹಾರವೇ ಮದ್ದು. ಅಂತಹ ಕೆಲವು ಮುಖ್ಯವಾದ ಆಹಾರ ಪದಾರ್ಥಗಳು ಇಲ್ಲಿವೆ.

ಮುಖ್ಯವಾಗಿ ಎಳನೀರು, ಆಲ್ಕೋಹಾಲ್‌ನಿಂದ ಆದ ಡಿಹೈಡ್ರೇಶನ್ ನಿವಾರಿಸಿ ಅದರಲ್ಲಿನ ಎಲೆಕ್ರೋಲೈಟ್ ಚೈತನ್ಯ ನೀಡುತ್ತದೆ. ಮೊಟ್ಟೆ ಇಲ್ಲವೇ ಬೀನ್ಸ್ ತಿಂದರೆ ದೇಹಕ್ಕೆ ಬೇಕಾಗುವ ಪ್ರೊಟೀನ್ ಸಿಗುತ್ತದೆ.

ಶುಂಠಿಯನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ. ಜೇನುತುಪ್ಪ ಸೇವಿಸಿದರೆ ಅದು ದೇಹದಲ್ಲಿನ ಆಲ್ಕೋಹಾಲ್ ತೆಗೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊನೆಗೆ ದೇಹಕ್ಕೆ ಬೇಕಾಗುವ ಶಕ್ತಿ ಹಾಗೂ ಪೌಷ್ಟಿಕಾಂಶ ಸಿಗಲು ಒಣ ಹಣ್ಣು, ಮೊಸರು ಇಲ್ಲ ಓಟ್ಸ್ ತಿನ್ನಬೇಕು. ಈ ಆಹಾರ ಪದ್ಧತಿ ಪಾಲಿಸಿದರೆ ಹ್ಯಾಂಗೋವರ್‌ನಿಂದ ಆಗುವ ತಲೆನೋವು, ಹೊಟ್ಟೆಯಲ್ಲಿನ ತಳಮಳ ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular