ಕಳೆದ 6-7 ವರ್ಷಗಳಿಂದ ನೂರಾರು ರಾಜಕೀಯ ನಾಯಕರಿಗೆ ‘ಭಾಷಣಕಲೆ’ ತರಬೇತಿ ನೀಡಿರುವ ಗೌರೀಶ್ ಅಕ್ಕಿ ಈಗ Gaurish Akki Studio ಮೂಲಕ ಒಂದು ದಿನದ ಕಾರ್ಯಾಗಾರವನ್ನು ಬೆಂಗಳೂರು ನಗರದಲ್ಲಿ ಆಯೋಜಿಸಿದ್ದಾರೆ.
ಮಾತುಗಾರಿಕೆಯ ರಹಸ್ಯಗಳನ್ನು ಮಥಿಸುವ ವರ್ಕ್ ಶಾಪ್ ಇದಾಗಿದೆ. ಪ್ರಕಟಣೆ ಮೂಲಕ ಈ ಕುರಿತು ಅವರು ಮಾಹಿತಿ ನೀಡಿದ್ದು, ಆಸಕ್ತರು ಮಾರ್ಚ್ 8ರಂದು ನಡೆಯುವ ಈ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು.
- ನೀವು ವೇದಿಕೆಗೆ ಹೋದಾಗ ಧ್ವನಿ ನಡುಗುತ್ತಾ?
- ಜನರ ಮುಂದೆ ಮುಂದೆ ನಿಂತಾಗ ಆತ್ಮವಿಶ್ವಾಸ ಕಡಿಮೆಯಾಗುತ್ತಾ?
- ಕ್ಯಾಮೆರಾ ಎದುರು ಮಾತನಾಡಲು ಸಂಕೋಚ ಪಡ್ತಾ ಇದ್ದೀರಾ?
ಹಾಗಾದರೆ ಈ ವರ್ಕ್ ಶಾಪ್ ನಿಮಗಾಗಿಯೇ. ರಾಜಕೀಯ, ವ್ಯಾಪಾರ, ನಾಯಕತ್ವ, ಮಾಧ್ಯಮ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ನೀವು ಗುರುತಿಸಿಕೊಳ್ಳಬೇಕು ಅಂತ ಅಂದರೆ ನೀವು ಎಷ್ಟು ನಿರರ್ಗಳವಾಗಿ ಮಾತಾನಾಡುತ್ತೀರಾ ಎಂಬುದು ಬಹಳ ಇಂಪಾರ್ಟೆಂಟ್.
ಈ ಕಾರಣಕ್ಕಾಗಿ ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುತ್ತಿದೆ ಒಂದು ದಿನದ “ಭಾಷಣ ಕಲೆ ಮತ್ತು ಮಾಧ್ಯಮ ನಿರ್ವಹಣೆ ಕಾರ್ಯಾಗಾರ”. ಉತ್ತಮ ಮಾತುಗಾರನಾಗಬೇಕು ಅನ್ನುವವರು ಈ ವರ್ಕ್ ಶಾಪ್‌ಗೆ ನೋಂದಣಿ ಮಾಡಿಕೊಳ್ಳಬಹುದು.
ಕಳೆದ ಎರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ನುರಿತ ಅನುಭವವುಳ್ಳ, ಹಲವಾರು ಸಂಸ್ಥೆಗಳಲ್ಲಿ, ನೂರಾರು ಅಭ್ಯರ್ಥಿಗಳಿಗೆ ಮಾತುಗಾರಿಕೆ ಕಲಿಸಿರುವ ಗೌರೀಶ್ ಅಕ್ಕಿ ಈ ಕಾರ್ಯಗಾರದಲ್ಲಿ ತರಬೇತಿ ನೀಡಲಿದ್ದಾರೆ.
ಉತ್ತಮ ಮಾತುಗಾರನಾಗಬೇಕು ಅನ್ನುವವರು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಈ ವರ್ಕ್ ಶಾಪ್‌ಗೆ ನೋಂದಣಿ ಮಾಡಿಕೊಳ್ಳಿ. https://gasworkshops.in. ಹೆಚ್ಚಿನ ಮಾಹಿತಿಗೆ WhatsApp +91 63660 85635.

