ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರಿಗೆ ಹಾಗೂ ಖರೀದಿ ಯೋಜನೆ ಹಾಕಿಕೊಂಡಿದ್ದವರಿಗೆ ತುಸು ಸಮಾಧಾನ ತಂದಿದೆ. ನಿನ್ನೆಯ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಹಳದಿ ಲೋಹ, ಇಂದಿನ ವಹಿವಾಟಿನಲ್ಲೂ ಅದೇ ಹಾದಿ ಹಿಡಿದಿದೆ. ಚಿನ್ನದ ಬೆಲೆ ಕೊಂಚ ತಣ್ಣಗಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.
ಆಗಸ್ಟ್ 14ರ ಶುಕ್ರವಾರದಂದು ದೇಶದ ಪ್ರಮುಖ ನಗರಗಳಲ್ಲಿ ದಾಖಲಾಗಿರುವ ಚಿನ್ನ ಮತ್ತು ಬೆಳ್ಳಿಯ ಇಂದಿನ ಮಾರುಕಟ್ಟೆ ದರಗಳ ವಿವರ ಇಲ್ಲಿದೆ:
ಇಂದಿನ ಚಿನ್ನದ ಬೆಲೆ (1 ಗ್ರಾಂಗೆ)
24 ಕ್ಯಾರಟ್ ಅಪರಂಜಿ ಚಿನ್ನ: ₹15,289
22 ಕ್ಯಾರಟ್ ಆಭರಣ ಚಿನ್ನ: ₹14,015
18 ಕ್ಯಾರಟ್ ಚಿನ್ನ: ₹11,467
ಇಂದಿನ ಬೆಳ್ಳಿ ಬೆಲೆ
1 ಗ್ರಾಂ ಬೆಳ್ಳಿ: ₹255
1 ಕೆಜಿ ಬೆಳ್ಳಿ: ₹2,55,000
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,52,890
ನಾಗ್ಪುರ ₹1,52,890
ಮುಂಬೈ ₹1,52,890
ಚೆನ್ನೈ ₹1,53,170
ಕೋಲ್ಕತ್ತಾ ₹1,52,890
ಪಾಟ್ನಾ ₹1,52,840
ಸೂರತ್ ₹1,52,840
ಚಂಡೀಗಢ ₹1,53,040
ಲಕ್ನೋ ₹1,53,040

