HomeHealth32 ರ ನಂತ್ರ ಮದುವೆಯಾದ್ರೆ ತಪ್ಪಿದ್ದಲ್ಲ ಅಪಾಯ

32 ರ ನಂತ್ರ ಮದುವೆಯಾದ್ರೆ ತಪ್ಪಿದ್ದಲ್ಲ ಅಪಾಯ

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು ಬೇಸರದ ಸುದ್ದಿ.

ಅಧ್ಯಯನವೊಂದರ ಪ್ರಕಾರ 32 ವರ್ಷದ ನಂತರ ಮದುವೆಯಾಗುವವರು 20 ವರ್ಷ ಮೇಲ್ಪಟ್ಟು ಮದುವೆಯಾಗುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚ್ಛೇದನ ನೀಡುವ ಸಾಧ್ಯತೆ ದಟ್ಟವಾಗಿದೆಯಂತೆ.

32 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾಗುವುದರಿಂದ ಸಂಬಂಧ ಮುರಿದುಕೊಳ್ಳುವ ಪ್ರಮಾಣ ಶೇಕಡಾ 11 ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular