
ಚಳಿಗಾಲದಲ್ಲಿ ಸೀರೆಯನ್ನು ಧರಿಸಿದ್ದರೆ ನೀವು ಅದರ ಮೇಲೆ ಉದ್ದವಾದ ಓವರ್ ಕೋಟ್ ಅನ್ನು ಧರಿಸಬಹುದು. ಇದು ನಿಮ್ಮ ಲುಕ್ ಅನ್ನು ಕೆಡಿಸುವುದಿಲ್ಲ. ಇದರಲ್ಲಿ ನೀವು ಆಕರ್ಷಕವಾಗಿ ಕಾಣುತ್ತೀರಿ. ಹಾಗೇ ಓವರ್ ಕೋಟ್ ಗೆ ಉತ್ತಮವಾಗಿ ಹೊಂದಿಕೊಳ್ಳುವಂತಹ ಸೀರೆಯನ್ನು ಆಯ್ಕೆ ಮಾಡಿ.
ಹಾಗೇ ಚಳಿಗಾಲದಲ್ಲಿ ತೋಳನ್ನು ಸಂಪೂರ್ಣವಾಗಿ ಮುಚ್ಚುವಂತಹ ಬ್ಲೌಸ್ ಅನ್ನು ಧರಿಸಿ. ಇತ್ತೀಚಿನ ದಿನಗಳಲ್ಲಿ ಇದು ಫ್ಯಾಶನ್ ಆಗಿದೆ. ಇದರಿಂದ ನೀವು ಚಳಿಯಿಂದ ರಕ್ಷಿಸಿಕೊಳ್ಳಬಹುದು. ಮತ್ತು ಇದರಿಂದ ನೀವು ಸುಂದರವಾಗಿ, ಆಕರ್ಷಕವಾಗಿ ಕಾಣುತ್ತೀರಿ.

