HomeSpecialಮಕ್ಕಳ ಕೈಗೆ ಅಂಟಿರುವ ಬಣ್ಣ ತೆಗೆಯಲು ಫಾಲೋ ಮಾಡಿ ಈ ಟಿಪ್ಸ್

ಮಕ್ಕಳ ಕೈಗೆ ಅಂಟಿರುವ ಬಣ್ಣ ತೆಗೆಯಲು ಫಾಲೋ ಮಾಡಿ ಈ ಟಿಪ್ಸ್

ಮಕ್ಕಳಿಗೆ ಬುಕ್ ನಲ್ಲಿ ಪೈಟಿಂಗ್ ಮಾಡುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅವರು ಆಗಾಗ ಪೈಟಿಂಗ್ ಮಾಡುತ್ತಿರುತ್ತಾರೆ. ಇದರಿಂದ ಅವರ ಕೈಗಳಿಗೆ, ಉಗುರುಗಳಿಗೆ ಬಣ್ಣ ಹಿಡಿಯುತ್ತದೆ. ಈ ಬಣ್ಣಗಳನ್ನು ತೆಗೆಯುವುದು ತುಂಬಾ ಕಷ್ಟ. ಹಾಗಾಗಿ ಈ ಬಣ್ಣಗಳನ್ನು ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.

*ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಅದರಿಂದ ಕೈಗಳ ಮೇಲೆ ಉಜ್ಜಿ. ಈ ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ಇದು ಬಣ್ಣವನ್ನು ಬಹಳ ಬೇಗನೆ ನಿವಾರಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ವಿನೆಗರ್ ಕೂಡ ಬಣ್ಣಗಳನ್ನು ನಿವಾರಿಸಲು ಸಹಕಾರಿ. ಹಾಗಾಗಿ ಹದ ಬಿಸಿ ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಸುಮಾರು ಅರ್ಧ ಗಂಟೆ ಕೈಗಳನ್ನು ಅದರಲ್ಲಿ ನೆನೆಸಿ. ಹೀಗೆ ಕೆಲವು ಬಾರಿ ಮಾಡಿದರೆ ಬಣ್ಣಗಳು ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular