HomeSpecialಪ್ಲಾಸ್ಕ್ ನ್ನು ಸ್ವಚ್ಛ ಮಾಡಲು ಫಾಲೋ ಮಾಡಿ ಈ ಸುಲಭ ಟಿಪ್ಸ್

ಪ್ಲಾಸ್ಕ್ ನ್ನು ಸ್ವಚ್ಛ ಮಾಡಲು ಫಾಲೋ ಮಾಡಿ ಈ ಸುಲಭ ಟಿಪ್ಸ್

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ ವಾಸನೆ ಬರುತ್ತದೆ ಮತ್ತು ಚಹಾದ ಕಲೆಗಳು ಅದರೊಳಗೆ ಉಳಿದುಬಿಡುತ್ತದೆ. ಇದನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಪ್ಲಾಸ್ಕ್ ನ್ನು ಕ್ಲೀನ್ ಮಾಡಲು 1 ಚಮಚ ಅಡುಗೆ ಸೋಡಾಕ್ಕೆ 2 ಚಮಚ ನೀರನ್ನು ಬೆರೆಸಿ ಈ ಮಿಶ್ರಣದಿಂದ ಪ್ಲಾಸ್ಕ್ ಅನ್ನು ಸ್ಕ್ರಬ್ ಮಾಡಿ. ಇದರಿಂದ ಪ್ಲಾಸ್ಕ್ ಕ್ಲೀನ್ ಆಗಿ ಹೊಳೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ಲಾಸ್ಕ್ ಒಳಗೆ ಬಿಸಿ ನೀರು ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಶೇಕ್ ಮಾಡಿ ಅಥವಾ ಬಿಸಿ ನೀರಿಗೆ ವಿನೆಗರ್ ಮಿಕ್ಸ್ ಮಾಡಿ ಶೇಕ್ ಮಾಡಿದರೆ ಕೆಟ್ಟ ವಾಸನೆ ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular