* ಮುಂದಿನ 5 ವರ್ಷದಲ್ಲಿ 43 ಸಾವಿರ ನೇರ ಉದ್ಯೋಗ ಸೃಷ್ಟಿ
* 5 ವರ್ಷದಲ್ಲಿ 5000 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ
* ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ ಸೆಂಟರ್ ಫಾರ್ ಆಕ್ವಾ ಮೆರಿನ್ ಸ್ಥಾಪನೆ
* ಬೆಳಗಾವಿಯ ಝ್ಹಾಡ್ ಶಾಪುರದ ರಾಷ್ಟ್ರೀಯ ಹೆದ್ದಾರಿ 4ರ ಅಭಿವೃದ್ಧಿಗೆ 104 ಕೋಟಿ ಅನುದಾನ
* ರಾಯಚೂರಿನಲ್ಲಿ ಸುಗಮ ಸಂಚಾರಕ್ಕೆ ರಿಂಗ್ ರೋಡ್ ನಿರ್ಮಾಣ
* ಮಲೆನಾಡು ಕರಾವಳಿ ಭಾಗದ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ
* ಶಿಕ್ಷಣ ವಲಯ 29,688 ಕೋಟಿ ಅನುದಾನ
* ಜಲಸಂಪನ್ಮೂಲ ಕ್ಷೇತ್ರ 21,181 ಕೋಟಿ ಅನುದಾನ
* ಕೃಷಿ ಮತ್ತು ತೋಟಗಾರಿಕೆ ಇಲಾಖೆ 7,297 ಕೋಟಿ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ 11,908 ಕೋಟಿ
* ಗೊಬ್ಬರ ವಿತರಣೆ 10 ಕೋಟಿ ಅನುದಾನ
* 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ
* ರಾಮನಗರದಲ್ಲಿ ಹೈಟೆಕ್ ರೇಶ್ಮೆ ಗೂಡು ಮಾರುಕಟ್ಟೆ
* ಕಿರು ಆಹಾರ ಸಂಸ್ಕರಣೆಗೆ ಉದ್ಯಮಕ್ಕೆ 50 ಕೋಟಿ
* ಕೊಪ್ಪಳದ ಸಿರಿವಾರದಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್
* ಕೃಷಿ ವಿವಿಯಲ್ಲಿ ರೈತ ಮಕ್ಕಳಿಗೆ ಮೀಸಲಾತಿ ಹೆಚ್ಚಳ
* ಎಪಿಎಂಸಿ ಟ್ಯಾಕ್ಸ್ ಶೇ.1.5ರಿಂದ ಶೇ.0.06ಕ್ಕೆ ಇಳಿಕೆ