alex Certify ಡಾನ್ಸ್‌ ಮಾಡುತ್ತ ನೂಡಲ್ಸ್‌ ಬೇಯಿಸಿದ ಯುವತಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್‌ ಮಾಡುತ್ತ ನೂಡಲ್ಸ್‌ ಬೇಯಿಸಿದ ಯುವತಿ ವಿಡಿಯೋ ವೈರಲ್

ಏಷ್ಯನ್ ಫುಡ್‌ ಮಾರ್ಕೆಟ್‌ ಒಂದರಲ್ಲಿ ನೆರೆದಿದ್ದ ಜನರಿಗೆ ಭಾರೀ ಮನರಂಜನೆ ಕೊಟ್ಟ ಯುವತಿಯೊಬ್ಬರು ಏಕಕಾಲದಲ್ಲಿ ಅಡುಗೆ ಮಾಡುತ್ತಾ ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದ್ದಾರೆ.

ಬಾಣಲೆ ಮೇಲೆ ಬಿಸಿ ನೂಡಲ್ಸ್‌ ಅನ್ನು ತಿರುವುತ್ತಾ, ಮತ್ತೊಂದೆಡೆ ’ಗಂಗ್ನಮ್’ ಶೈಲಿಯಲ್ಲಿ ಡಾನ್ಸ್ ಮಾಡುತ್ತಿರುವ ಈ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಕೊರಿಯಾದ ಸಂಗೀತಕಾರ ಸೈರ ಹಾಡಿಗೆ ಪಕ್ಕಾ ಸ್ಟೆಪ್‌ ಹಾಕುತ್ತಾ ಕುಣಿದಿರುವ ಈ ಯುವತಿಯ ವಿಡಿಯೋವನ್ನು ಮೊದಲಿಗೆ ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...