alex Certify ಭರ್ಜರಿ ನೃತ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಿಲ್ಕಿ ಬ್ಯೂಟಿ ತಮನ್ನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ನೃತ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಿಲ್ಕಿ ಬ್ಯೂಟಿ ತಮನ್ನಾ

ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಲೇ ಇರೋ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ತೆರೆ ಮೇಲೆ ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾಗಳ ಮೂಲಕವೂ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಲೇ ಇರ್ತಾರೆ.

ಅಮೆರಿಕದ ಗಾಯಕಿ ಡೋಜಾ ಕ್ಯಾಟ್ ಅವರ​​ ʼಕಿಸ್​ ಮಿ ಮೋರ್ʼ​ ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ. ಕೊರಿಯೋಗ್ರಾಫರ್​​ ಶಾಜಿಯಾ ಸಮ್ಜಿ ಜೊತೆ ತಮನ್ನಾ ಹಿಪ್​ ಹಾಪ್​ ಹಾಗೂ ಕಂಟೆಪ್ರರಿ ನೃತ್ಯ ಮಾಡಿದ್ದಾರೆ.

ನೀಲಿ ಬಣ್ಣದ ಟ್ರ್ಯಾಕ್​ ಪ್ಯಾಂಟ್​ ಹಾಗೂ ಕಪ್ಪು ಬಣ್ಣದ ಕ್ರಾಪ್​ ಟಾಪ್​ನಲ್ಲಿ ತಮನ್ನಾ ಸಖತ್​ ಹಾಟ್​ ಆಗಿ ಕಾಣ್ತಿದ್ದಾರೆ. ಈ ವಿಡಿಯೋ ನೋಡಿದ ತಮನ್ನಾ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...