
ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನವಜೋಡಿ ಮದುವೆಯ ಧಿರಿಸಿನಲ್ಲೇ ಇರೋದನ್ನ ಕಾಣಬಹುದಾಗಿದೆ.
ಜನರ ಮಧ್ಯದಲ್ಲೇ ಈ ಜೋಡಿ ನೃತ್ಯ ಮಾಡಲು ಶುರು ಮಾಡ್ತಿದ್ದಂತೆಯೇ ಸಂಗೀತಗಾರರು ಗಿಟಾರ್ ನುಡಿಸಿದ್ದಾರೆ. ಹಾಗೂ ರಸ್ತೆಯ ಮೇಲೆ ನಡೆದುಕೊಂಡು ಹೋಗ್ತಿದ್ದ ಇತರರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ನವಜೋಡಿಯ ನೃತ್ಯವನ್ನ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.