ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಲು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಟಿ ಮೊನಾಲಿಸಾ. ಬಾಲಿವುಡ್ ಐಟಮ್ ಹಾಡು ’ದೀದರ್ ಸೆ’ಗೆ ಹೆಜ್ಜೆ ಹಾಕಿರುವ ತಮ್ಮ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮೊನಾಲಿಸಾ ಅಭಿಮಾನಿಗಳ ಎದೆಯಲ್ಲಿ ಟೆಂಪರೇಚರ್ ಹೆಚ್ಚಿಸಿದ್ದಾರೆ.
ಪಿಂಕ್ ಟಾಪ್‌ನಲ್ಲಿ ಮಿಂಚುತ್ತಿರುವ ನಟಿ, ಸಖತ್ ಸ್ಟೆಪ್ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಜೀನ್ಸ್ ಧರಿಸುವ ಯುವತಿಯರು ತಪ್ಪದೆ ಈ ಸುದ್ದಿ ಓದಿ
ಸದ್ಯದ ಮಟ್ಟಿಗೆ ಜನಪ್ರಿಯ ಟಿವಿ ಶೋ ಒಂದರಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಮೊನಾಲಿಸಾ. ಹಿಂದಿ ರಿಯಾಲಿಟಿ ಶೋ ಒಂದರಲ್ಲಿ ಮುನ್ನೆಲೆಗೆ ಬಂದ ಮೊನಾಲಿಸಾ ತಮ್ಮ ಬಹುಕಾಲದ ಬಾಯ್‌ಫ್ರೆಂಡ್ ವಿಕ್ರಾಂತ್ ಸಿಂಗ್ ರಜಪೂತ್‌ನನ್ನು ಮದುವೆಯಾಗಿದ್ದಾರೆ.
https://www.instagram.com/p/CLi3J7Llu3V/?utm_source=ig_web_copy_link