
ಹಳೆಯ ನಿಂಟೆಂಡೋ ಎನ್‌ಎಎಸ್ ಕನ್ಸೋಲ್‌ನ ’ದಿ ಲೆಜೆಂಡ್ ಆಫ್ ಜ಼ೆಲ್ಡಾ’ ಗೇಮ್ ಕಾರ್ಟ್ರಿಡ್ಜ್ ದಾಖಲೆಯ $870,000 (6.4 ಕೋಟಿ ರೂಪಾಯಿ) ಮೊತ್ತವನ್ನು ಹರಾಜಿನಲ್ಲಿ ಸಂಪಾದಿಸಿದೆ ಎಂದು ಹೆರಿಟೇಜ್ ಆಕ್ಷನ್ಸ್ ತಿಳಿಸಿದೆ.
1987ರ ಈ ಕಾರ್ಟ್ರಿಡ್ಜ್ ಇನ್ನೂ ಸಹ ತಮ್ಮ ಅಸಲಿ ಪ್ಯಾಕೇಜ್‌ನಲ್ಲೇ ಇದ್ದು, $66,000ಕ್ಕೆ ಮಾರಾಟವಾಗಿದ್ದ 1986ರ ಮಾರಿಯೋ ಬ್ರೋಸ್ ಗೇಮ್‌ನ ದಾಖಲೆ ಮುರಿದಿದೆ.
ALERT..! ಬದಲಾಗಿದೆ ಬ್ಯಾಂಕುಗಳ IFSC ಕೋಡ್, ಆನ್ಲೈನ್ ಪಾವತಿಗೆ ನಿಮ್ಮ ವಿವರ ನವೀಕರಿಸಿ
ಈ ಗೇಮ್‌ನ ಖರೀದಿದಾರರ ಹೆಸರನ್ನು ಆಕ್ಷನ್ ಹೌಸ್ ಬಹಿರಂಗಪಡಿಸಿಲ್ಲ.