alex Certify ನಟಿ ಟಬು ಇನ್ಸ್ಟಾಗ್ರಾಂ ಖಾತೆ ಹ್ಯಾಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಟಬು ಇನ್ಸ್ಟಾಗ್ರಾಂ ಖಾತೆ ಹ್ಯಾಕ್….!

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದ ಬಳಿಕ ಅದು ಹ್ಯಾಕ್ ಆಗಿದೆ ಎಂದು ಬಾಲಿವುಡ್ ನಟಿ ಟಬು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಟಬುಗೆ ಅರಿವಿಲ್ಲದಂತೆಯೇ ಅವರ ಇನ್‌ಸ್ಟಾ ಖಾತೆಯಲ್ಲಿ ಪ್ರೊಮೋ ಪೋಸ್ಟ್‌ ಒಂದು ವೈರಲ್ ಆಗಿಬಿಟ್ಟಿದೆ. ಈ ಪೋಸ್ಟ್‌ ಅಪ್‌ಲೋಡ್ ಆದ ನಿಮಿಷಗಳಲ್ಲಿ ತಮ್ಮ ಫಾಲೋವರ್‌ಗಳ ಗಮನಕ್ಕೆ ಈ ವಿಚಾರ ತಂದ ಟಬು, “ಹ್ಯಾಕ್ ಅಲರ್ಟ್. ನನ್ನ ಅಕೌಂಟ್ ಹ್ಯಾಕ್ ಆಗಿದೆ. ದಯವಿಟ್ಟು ನನ್ನ ಅಕೌಂಟ್‌ನಲ್ಲಿ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ” ಎಂದು ವಿನಂತಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟಬು ಅವರಂತೆ ಅನೇಕ ಸಲೆಬ್ರಿಟಿಗಳು ಹ್ಯಾಕಿಂಗ್‌ನ ಸಂತ್ರಸ್ತರಾಗಿದ್ದು, ಶರದ್ ಕೇಳ್ಕರ್‌ ಹಾಗೂ ಅಮೀಶಾ ಪಟೇಲ್‌ ಇವರಲ್ಲಿ ಹೊಸಬರಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...