alex Certify ಸುಶ್ಮಿತಾ ಸೇನ್​ ಪುತ್ರಿಯ ಇನ್​ಸ್ಟಾ ಖಾತೆ ಹ್ಯಾಕ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶ್ಮಿತಾ ಸೇನ್​ ಪುತ್ರಿಯ ಇನ್​ಸ್ಟಾ ಖಾತೆ ಹ್ಯಾಕ್​…!

ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಸಖತ್​ ಆಕ್ಟಿವ್​ ಆಗಿ ಇರ್ತಾರೆ. ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸುಶ್ಮಿತಾ ಅನೇಕ ಬಾರಿ ತಮ್ಮ ಮಕ್ಕಳ ಫೋಟೋಗಳನ್ನ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮಗಳು ರೇನಿಯ ಇನ್ಸ್​ಟಾ ಖಾತೆ ಹ್ಯಾಕ್​ ಆಗಿರುವ ವಿಚಾರವನ್ನ ನಟಿ ಸುಶ್ಮಿತಾ ಸೇನ್​ ಹಂಚಿಕೊಂಡಿದ್ದಾರೆ.

ತಮ್ಮ ಪುತ್ರಿಯ ಇನ್ಸ್​​ಟಾ ಖಾತೆಯ ಸ್ಕ್ರೀನ್​ ಶಾಟ್​ನ್ನ ಶೇರ್​ ಮಾಡಿರುವ ನಟಿ ಅದರ ಮೇಲೆ ಹ್ಯಾಕ್ಡ್ ಎಂದು ಬರೆದಿದ್ದಾರೆ. ಹಾಗೂ ಯಾರೊ ಮೂರ್ಖರು ನನ್ನ ಮಗಳ ಇನ್ಸ್ಟಾ ಖಾತೆಯನ್ನ ಹ್ಯಾಕ್​ ಮಾಡಿದ್ದಾರೆ. ಆದರೆ ನನ್ನ ಮಗಳು ಇನ್ನೇನು ಹೊಸ ಖಾತೆ ಶುರು ಮಾಡೋದ್ರ ಬಗ್ಗೆನೂ ತುಂಬಾ ಖುಷಿಯಾಗೇ ಇದ್ದಾಳೆ ಅನ್ನೋದು ಆ ವ್ಯಕ್ತಿಗೆ ತಿಳಿದಿಲ್ಲ ಎನಿಸುತ್ತೆ ಎಂದು ಬರೆದುಕೊಂಡಿದ್ದಾರೆ. ರೇನಿ ತಮ್ಮ ಇನ್ಸ್​ಟಾ ಖಾತೆಯಲ್ಲಿ 10 ಸಾವಿರ ಫಾಲೋವರ್ಸ್​ ಹೊಂದಿದ್ದರು.

https://www.instagram.com/p/CIyErB6gTpc/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...