
ಬಾಲಿವುಡ್ ನಟಿ ಸನ್ನಿ ಲಿಯೋನ್ ಸದಾ ಸುದ್ದಿಯಲ್ಲಿರುವ ನಟಿ. ಬೋಲ್ಡ್ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ರೆಗೆಡಿಸಿದ್ದಾಳೆ. ಈಗ ಮತ್ತೆ ಸನ್ನಿ ಕೋಟ್ಯಾಂತರ ಅಭಿಮಾನಿಗಳ ಹೃದಯ ಬಡಿತ ಹೆಚ್ಚು ಮಾಡಿದ್ದಾಳೆ.
ಯಸ್, ಸನ್ನಿ ಲಿಯೋನ್ ಬಿಕಿನಿ ಫೋಟೋ ಒಂದನ್ನು ಹಂಚಿಕೊಂಡಿದ್ದಾಳೆ. ಬೆಡ್ ಮೇಲೆ ಬಿಕಿನಿಯಲ್ಲಿ ಮಲಗಿರುವ ಫೋಟೋ ಇದಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸನ್ನಿ ಫೋಟೋ ಹಂಚಿಕೊಂಡಿದ್ದಾರೆ.
ಭಾನುವಾರ ಈ ರೀತಿ ನಾನು ಸಮಯ ಕಳೆಯುತ್ತಿದ್ದೇನೆ. ಏನೂ ಮಾಡ್ತಿಲ್ಲವೆಂದು ಸನ್ನಿ ಶೀರ್ಷಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಸಕ್ರಿಯವಾಗಿದ್ದಾಳೆ. ಸದಾ ಒಂದಾದ ಮೇಲೆ ಒಂದು ಫೋಟೋ ಹಾಕಿ ಅಭಿಮಾನಿಗಳ ಮನಸ್ಸು ಕದಿಯುತ್ತಿದ್ದಾಳೆ.
