alex Certify ಶಾರೂಕ್​ ಪುತ್ರಿಯ ಪೂಲ್ ಪಾರ್ಟಿ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಿಕಿನಿ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಕ್​ ಪುತ್ರಿಯ ಪೂಲ್ ಪಾರ್ಟಿ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಿಕಿನಿ ಫೋಟೋ

ಪ್ರಸ್ತುತ ನ್ಯೂಯಾರ್ಕ್​ ಸಿಟಿಯಲ್ಲಿರುವ ಬಾಲಿವುಡ್​ ಕಿಂಗ್​ ಖಾನ್​ ಶಾರೂಕ್​ ಖಾನ್​ ಪುತ್ರಿ ಸುಹಾನಾ ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್​ಗಳ ಮೂಲಕ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ತಮ್ಮ ಸ್ನೇಹಿತೆಯರ ಗ್ಯಾಂಗ್​ ಜೊತೆ ಸ್ವಿಮ್​ ಸೂಟ್​ ಧರಿಸಿ ಸುಹಾನಾ ಫೋಟೋಗೆ ಪೋಸ್​​ ನೀಡಿದ್ದಾರೆ.

ಮೇ 22ರಂದು 21ನೇ ವರ್ಷಕ್ಕೆ ಕಾಲಿಟ್ಟ ಸುಹಾನಾ ಖಾನ್​ ನ್ಯೂಯಾರ್ಕ್​ನಲ್ಲಿರುವ ತಮ್ಮ ಗೆಳತಿಯರ ಜೊತೆ ಪೂಲ್​ ಪಾರ್ಟಿ ಮಾಡುವ ಮೂಲಕ ಬರ್ತಡೇ ಎಂಜಾಯ್​ ಮಾಡಿದ್ದಾರೆ. ಈ ಪಾರ್ಟಿಯ ಹಾಟ್​ ಹಾಟ್​ ಫೋಟೊಗಳು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

https://www.instagram.com/p/CPT8b5GB9Ja/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...