alex Certify ಅಪ್ಪನ ಆರೋಗ್ಯ ಕುರಿತಂತೆ SPB ಪುತ್ರನಿಂದ ವಿಡಿಯೋ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಆರೋಗ್ಯ ಕುರಿತಂತೆ SPB ಪುತ್ರನಿಂದ ವಿಡಿಯೋ ಬಿಡುಗಡೆ

sp balasubrahmanyam

ಸಂಗೀತ ಮಾಂತ್ರಿಕ ಎಸ್.‌ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಪುತ್ರ ಮತ್ತು ಚಲನಚಿತ್ರ ನಿರ್ಮಾಪಕ ಎಸ್.‌ಪಿ. ಚರಣ್ ಹೇಳಿದ್ದಾರೆ. ಅವ್ರು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದ್ರಲ್ಲಿ ತಂದೆ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಅಪ್ಪ ನಿನ್ನೆ ಇದ್ದಂತೆಯೇ ಇದ್ದಾರೆ. ಆರೋಗ್ಯ ಸ್ಥಿರವಾಗಿದೆ. ವೈದ್ಯರು ಇದನ್ನು ಇನ್ನೂ ಗಂಭೀರ ಎನ್ನುತ್ತಿದ್ದಾರೆ. ಆದರೆ ಯಾವುದೇ ತೊಂದರೆಯಿಲ್ಲ. ಅವ್ರು ಕೊರೊನಾ ಗೆದ್ದು ಬರುವ ಭರವಸೆಯಿದೆ ಎಂದು ಚರಣ್ ಹೇಳಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಚೇತರಿಕೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಚೆನ್ನೈನ ಎಂಜಿಎಂ ಹೆಲ್ತ್ ಕೇರ್‌ನಲ್ಲಿ ಅವ್ರಿಗೆ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಯಲ್ಲಿ ಎಸ್ಪಿ ಚೇತರಿಕೆಗೆ ಅವರು ಹಾಡಿದ ಹಾಡುಗಳನ್ನು ಹಾಕಲಾಗ್ತಿದೆ ಎಂಬ ಮಾಹಿತಿಯಿದೆ.

https://www.instagram.com/p/CD_LjxHBz0f/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...