
ವಿಡಿಯೋದಲ್ಲಿ ಎಸ್ಪಿ ಹಾಗೂ ಇನ್ಸ್ಪೆಕ್ಟರ್ ʼಗಜಬನ್ ಪಾಲಿ ಲೇ ಚಲಿʼ ಎಂಬ ಹರಿಯಾಣಿ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಪೊಲೀಸರನ್ನ ಆರ್ಕೆ ವಿಜ್ ಹಾಗೂ ದೀಪಾಂಶು ಕಬ್ರಾ ಎಂದು ಗುರುತಿಸಲಾಗಿದೆ.
ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಶೇರ್ ಮಾಡಲಾಗಿದ್ದು ಸಖತ್ ವೈರಲ್ ಆಗಿದೆ.