ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದಷ್ಟೇ ಪಾಪಡಮ್ ಎಂಬ ಸಾಂಗ್ ಭಾರೀ ಸೌಂಡ್ ಮಾಡಿತ್ತು. ಕೈಯಲ್ಲಿ ಹಪ್ಪಳ ಹಿಡಿದ ವಿದೇಶಿಗರು ಸ್ಟೆಪ್ ಹಾಕ್ತಿರೋ ವಿಡಿಯೋ, ರಿಲೀಸ್ ಆದ 6 ವರ್ಷಗಳ ನಂತರ ಹಿಟ್ ಆಗಿತ್ತು. ಆದರೆ ಇದೀಗ ಈ ಹಾಡಿಗೆ ವಿದೇಶಿಗರ ತಂಡ ಕ್ಷಮೆಯಾಚಿಸಿದೆ.
ಆಸ್ಟ್ರೇಲಿಯನ್ ಮೂಲದ ತಂಡವೊಂದು 2014ರಲ್ಲಿ ಈ ಹಾಡನ್ನ ರಿಲೀಸ್ ಮಾಡಿತ್ತು. ಈ ಹಾಡಿನಲ್ಲಿ ವಿದೇಶಿಗರು ಭಾರತೀಯ ಶೈಲಿಯ ಧಿರಿಸನ್ನ ಹಾಕಿ ಕೈಯಲ್ಲಿ ಹಪ್ಪಳ ಹಿಡಿದು ನೃತ್ಯ ಮಾಡಿದ್ದರು. ಆದರೆ ಈ ಹಾಡು ಭಾರತೀಯರ ಕೆಂಗಣ್ಣಿಗೆ ಗುರಿಯಾದ ಕಾರಣ ಪಾಪಡಮ್ ತಂಡ ಕ್ಷಮೆಯಾಚಿಸಿದೆ.
ವಿದೇಶಿಗರೇ ಇರುವ ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಮಾತ್ರ ನೋಡಲು ಭಾರತೀಯರಂತೆ ಕಾಣುತ್ತಿದ್ದಾರೆ. ಈ ಹಿಂದೆ ಈ ಮಹಿಳೆಯನ್ನೂ ಕೂಡ ಟ್ವೀಟಿಗರು ಆಡಿಕೊಂಡಿದ್ರು.
https://twitter.com/supertorio/status/1319193197285953536?ref_src=twsrc%5Etfw%7Ctwcamp%5Etweetembed%7Ctwterm%5E1319193197285953536%7Ctwgr%5Eshare_3%2Ccontainerclick_1&ref_url=https%3A%2F%2Fwww.ndtv.com%2Foffbeat%2Fslammed-for-promoting-indian-stereotypes-the-wiggles-apologise-for-pappadum-song-2316777
https://twitter.com/Navtej_Sandhu96/status/1319492632490479616?ref_src=twsrc%5Etfw%7Ctwcamp%5Etweetembed%7Ctwterm%5E1319492632490479616%7Ctwgr%5Eshare_3%2Ccontainerclick_1&ref_url=https%3A%2F%2Fwww.ndtv.com%2Foffbeat%2Fslammed-for-promoting-indian-stereotypes-the-wiggles-apologise-for-pappadum-song-2316777