
‘ಮೊಗ್ಗಿನ ಮನಸ್ಸು’ ಖ್ಯಾತಿಯ ನಟಿ ಶುಭಾ ಪುಂಜಾ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಬಿಗ್ ಬಾಸ್’ ಸೀಸನ್ 8 ಇಂದಿನಿಂದ ಆರಂಭವಾಗಿದ್ದು, ಮನೆಯೊಳಗೆ ಎರಡನೇ ಸ್ಪರ್ಧಿಯಾಗಿ ಕರಾವಳಿ ಬೆಡಗಿ ಶುಭಾ ಪೂಂಜಾ ಪ್ರವೇಶಿಸಿದ್ದಾರೆ.
ಮನೆಯೊಳಗೆ ತೆರಳುವ ಮೊದಲು ಸುದೀಪ್ ಅವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಶುಭಾ ಪೂಂಜಾ ಅವರಿಗೆ ನಿಶ್ಚಿತಾರ್ಥವಾಗಿದ್ದು, ‘ಬಿಗ್ ಬಾಸ್’ ಮನೆಯಿಂದ ಬಂದ ನಂತರ ಮದುವೆಯಾಗಲಿದ್ದಾರೆ.