
ನಟಿ ಶಿಲ್ಪಾ ಶೆಟ್ಟಿ ತಮ್ಮ ಇಡೀ ಕುಟುಂಬ ಕೋವಿಡ್-19ಗೆ ತುತ್ತಾದ ಕಾರಣ ಭಾರೀ ಕಠಿಣ ದಿನಗಳನ್ನು ಕಳೆಯಬೇಕಾಗಿ ಬಂದಿತ್ತು. ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ, ಪುತ್ರ ವಿಯಾನ್ ಹಾಗೂ 1 ವರ್ಷದ ಮಗು ಶಮಿಷಾ ಒಮ್ಮೆಲೇ ಕೋವಿಡ್-19 ಸೋಂಕಿಗೆ ಪಾಸಿಟಿವ್ ಕಂಡುಬಂದಿದ್ದಾರೆ.
ಕೊತ್ತಂಬರಿ ಸೊಪ್ಪಿನಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ
ಇದೀಗ ಶಿಲ್ಪಾ ಕುಟುಂಬ ಸೋಂಕಿನಿಂದ ಚೇತರಿಸಿಕೊಂಡಿದ್ದು, ಎವರ್‌ಗ್ರೀನ್ ನಟಿಯ ಮನೆಯನ್ನು ಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ತಮ್ಮ ಮನೆಯನ್ನೆಲ್ಲಾ ಸ್ಯಾನಿಟೈಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಶಿಲ್ಪಾ ಶೆಟ್ಟಿ.
ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ, ಮೂವರು ಅರೆಸ್ಟ್
ಪುತ್ರ ವಿಯಾನ್‌ನ 9ನೇ ಹುಟ್ಟುಹಬ್ಬ ಆಚರಿಸಿದ ಮಾರನೇ ದಿನವೇ ಮುನ್ನೆಚ್ಚರಿಕೆ ದೃಷ್ಟಿಯಿಂದ ಶಿಲ್ಪಾ ತಮ್ಮಿಡಿ ಮನೆಯನ್ನು ಸ್ಯಾನಿಟೈಸ್ ಮಾಡಿಸಿದ್ದಾರೆ.