![](https://kannadadunia.com/wp-content/uploads/2020/11/880c84eb-312d-4fe1-8729-613639c9ca0c-1.jpg)
ನಟಿ ಶನಾಯಾ ಕಪೂರ್ ಜನ್ಮದಿನದ ಪ್ರಯುಕ್ತ ಭಾವನಾ ಪಾಂಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದ ದಿನದ ಕ್ಷಣಗಳನ್ನ ನೆನೆಸಿಕೊಂಡಿದ್ದಾರೆ. 21ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶನಾಯಾರಿಗೆ ಶುಭಾಶಯ ಕೋರುವ ಸಲುವಾಗಿ ಶಾರುಖ್ ಖಾನ್ರ ಕಲ್ ಹೋ ನಾ ಹೋ ಚಿತ್ರದ ಇಟ್ಸ್ ದ ಟೈಂ ಟು ಡಿಸ್ಕೋ ನೃತ್ಯಕ್ಕೆ ಕುಣಿಯುತ್ತಿರೋ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ ,
ಪ್ರೀತಿಯ ಶನಾಯಾಗೆ 21ನೇ ವರ್ಷದ ಹುಟ್ಟುಹಬ್ಬದ ಶುಭಾಶಯ. ಸುಂದರವಾದ ದಿನ ಹಾಗೂ ಪ್ರೀತಿ, ಸಂತೋಷದಿಂದ ಕೂಡಿದ ಅದ್ಭುತ ವರ್ಷ ನಿನ್ನದಾಗಲಿ ಎಂದು ಹಾರೈಸುವೆ ಅಂತಾ ಬರೆದುಕೊಂಡಿದ್ದಾರೆ.
ಇತ್ತ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ತಮ್ಮ ತಂದೆ ಹಾಗೂ ಬೆಸ್ಟ್ ಫ್ರೆಂಡ್ ಜನ್ಮದಿನದ ಪ್ರಯುಕ್ತ ಇಬ್ಬರ ಥ್ರೋ ಬ್ಯಾಕ್ ಫೋಟೋವನ್ನ ಶೇರ್ ಮಾಡಿ ಶುಭ ಹಾರೈಸಿದ್ದಾರೆ. ಇತ್ತ ಭಾವನಾ ಪಾಂಡೆ ಕೂಡ ಬಾಲ್ಯದಲ್ಲಿ ಶಾರುಖ್ ಖಾನ್ ಜೊತೆ ತೆಗೆಸಿಕೊಂಡಿದ್ದ ಅಮೂಲ್ಯವಾದ ಫೋಟೋವನ್ನ ಶೇರ್ ಮಾಡುವ ಶುಭಾಶಯ ತಿಳಿಸಿದ್ದಾರೆ.
https://www.instagram.com/p/CHE_a4eFxTk/?utm_source=ig_web_copy_link
![](https://kannadadunia.com/wp-content/uploads/2020/11/1489443e-e3cf-4da7-aab2-75726d68fe24.jpg)
![](https://kannadadunia.com/wp-content/uploads/2020/11/513c9c9e-4b5f-4602-9ea6-ba6ef83ced9a.jpg)