
ಇಷ್ಟು ದಿನ ಪಾನ್ ಮಸಾಲಾ ಜಾಹೀರಾತಿನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕಾಣಿಸಿಕೊಳ್ತಿದ್ರು ಅನ್ನೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ಶಾರೂಕ್ ಖಾನ್ ಕೂಡ ಈ ಜಾಹೀರಾತಿಗೆ ಸೇರಿಕೊಂಡಿದ್ದಾರೆ. ಎರಡೆರಡು ಸ್ಟಾರ್ ನಟರು ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಟ್ವಿಟರ್ನಲ್ಲಿ ಟ್ರೋಲ್ಗಳ ಸುರಿಮಳೆಯೇ ಹರಿದಾಡ್ತಿದೆ.
ಇಂದು ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ವಿಡಿಯೋ ಸಾಂಗ್ ರಿಲೀಸ್
ಬಾಲಿವುಡ್ನ ಖ್ಯಾತ ನಿರ್ದೇಶಕರು ಹಾಗೂ ನಿರ್ಮಾಪಕರಿಂದಲೇ ಮಾಡಲಾಗದ ಕೆಲಸವನ್ನ ವಿಮಲ್ ಪಾನ್ ಮಸಾಲಾ ಮಾಡಿ ತೋರಿಸಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
https://twitter.com/i/status/1373137970794876930