alex Certify ದೀಪಾವಳಿ ಹಬ್ಬದಂದು ತಂದೆಯನ್ನು ನೆನೆದು ಕಣ್ಣೀರಾದ ರಿಷಿ ಕಪೂರ್ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬದಂದು ತಂದೆಯನ್ನು ನೆನೆದು ಕಣ್ಣೀರಾದ ರಿಷಿ ಕಪೂರ್ ಪುತ್ರಿ

ಬಾಲಿವುಡ್​ ಹಿರಿಯ ನಟ ದಿವಂಗತ ರಿಷಿ ಕಪೂರ್​ರ ಪುತ್ರಿ ರಿಧಿಮಾ ಕಪೂರ್​ ಹಾಗೂ ಪತ್ನಿ ನೀತು ಕಪೂರ್​ ಸಾಮಾನ್ಯವಾಗಿ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ರಿಷಿ ಕಪೂರ್​ರ ಜೊತೆ ಕಳೆದ ದಿನಗಳನ್ನ ಮೆಲುಕು ಹಾಕ್ತಾನೇ ಇರ್ತಾರೆ. ‌

ಅದೇ ರೀತಿ ಕಳೆದ ವರ್ಷದ ದೀಪಾವಳಿ ಹಬ್ಬದ ಫೋಟೋ ಪೋಸ್ಟ್ ಮಾಡಿರುವ ರಿಧಿಮಾ ಕಪೂರ್​ ಈ ಬಾರಿಯ ಹಬ್ಬಕ್ಕೆ ತಂದೆಯನ್ನ ಮಿಸ್​ ಮಾಡಿಕೊಳ್ತಿದ್ದೇನೆ ಅಂತಾ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಆಯೋಜಿಸಿದ್ದ ದೀಪಾವಳಿ ಸಮಾರಂಭಕ್ಕೆ ತೆರಳಿದ್ದ ರಿಷಿ ಕಪೂರ್, ನೀತು ಹಾಗೂ ರಿಧಿಮಾ ಈ ಫೋಟೋವನ್ನ ಕ್ಲಿಕ್ಕಿಸಿಕೊಂಡಿದ್ರು. ಇದೀಗ ಈ ಫೋಟೋವನ್ನ ಶೇರ್​ ಮಾಡಿರುವ ರಿಷಿ ಪುತ್ರಿ ಮಿಸ್​ ಯೂ ಪಾಪಾ ಅಂತಾ ಕ್ಯಾಪ್ಶನ್​ ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...