alex Certify ಸುಶಾಂತ್ ಸಿಂಗ್ ಮಗುವಿಗೆ ತಾಯಿಯಾಗಲು ಬಯಸಿದ್ದಳು ರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಸಿಂಗ್ ಮಗುವಿಗೆ ತಾಯಿಯಾಗಲು ಬಯಸಿದ್ದಳು ರಿಯಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಾನಂತರ ಅವರ ಸಾವಿನ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ. ಇದೇ ವೇಳೆ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ ಮೇಲೆ ಒಂದಷ್ಟು ಆರೋಪಗಳು ಬಂದಿವೆ.

ಇಷ್ಟರಲ್ಲಿ ರಿಯಾ ಕೂಡ ನ್ಯೂಸ್ ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಹಾಗೂ ಸುಶಾಂತ್ ನಡುವಿನ ಸಂಬಂಧದ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

ರಿಲೇಶನ್ ಶಿಪ್ ಕುರಿತ ವಿಷಯ ಬಂದಾಗ, ತಾವು ‘ಚೋಟಾ ಸುಶಾಂತ್’ ನನ್ನು ಬಯಸಿದ್ದೆ ಎಂದು ರಿಯಾ ಹೇಳುವ ಮೂಲಕ ತಮ್ಮ ಹಾಗೂ ಸುಶಾಂತ್ ನಡುವಿನ ಸಂಬಂಧ ಎಷ್ಟು ಗಾಢವಾಗಿದ್ದೆಂದು ತಿಳಿಯಪಡಿಸಿದ್ದಾರೆ. ಆಕೆ ಪ್ರಕಾರ ಸುಶಾಂತ್ ಭೂಮಿಯ ಮೇಲಿನ ಅತ್ಯುತ್ತಮ ವ್ಯಕ್ತಿ.

ಈ ಪ್ರಕರಣದಲ್ಲಿ ಜನರು ಸತ್ಯವನ್ನು ನೋಡಬೇಕು ಮತ್ತು ತಾವು ಹೋರಾಟ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಇದೆಲ್ಲವನ್ನು ಸುಶಾಂತ್ ಗಮನಿಸುತ್ತಿದ್ದಾರೆ. ಇದೇ ನನ್ನ ಸಾಮರ್ಥ್ಯ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...