ತೆಲಗು ಸೂಪರ್ ಸ್ಟಾರ್ ರಾಮ ಚರಣ್ ಮತ್ತವರ ಪತ್ನಿ ಉಪಾಸನಾ ಕಾಮಿನೇನಿ ಉದಯಪುರದಲ್ಲಿ ನಡೆದ ಸೋದರ ಸಂಬಂಧಿ ನಟಿ – ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ ವಿವಾಹದಲ್ಲಿ ರಾಯಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಹಾರಿಕಾ ಕೊನಿಡೆಲಾ ವಿವಾಹ ಸಂಭ್ರಮಕ್ಕೆ ಆಪ್ತರು ಹಾಗೂ ಕುಟುಂಬ ಸದಸ್ಯರಿಗಷ್ಟೇ ಆಹ್ವಾನಿಸಲಾಗಿದೆ
ಚೈತನ್ಯ ಜೆ.ವಿ.ಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಹಾರಿಕೆ ಮದುವೆ ಸಂಭ್ರಮಕ್ಕೆ ನಟ – ನಿರ್ಮಾಪಕ ನಾಗೇಂದ್ರ ಬಾಬು ಮತ್ತವರ ಪುತ್ರಿ, ತೆಲಗು ನಟ ವರುಣ್ ತೇಜ್ ಮತ್ತವರ ಸಹೋದರಿ, ನಿಹಾರಿಕಾ ಚಿರಂಜೀವಿ ಹಾಗೂ ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಸೇರಿದಂತೆ ಸ್ಟಾರ್ ಪರಿವಾರವೇ ಹಾಜರಾಗಿದೆ.
ಸಂಗೀತ್ ಕಾರ್ಯಕ್ರಮದ ಫೋಟೋಗಳನ್ನ ರಾಮ್ಚರಣ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
https://www.instagram.com/p/CIkBS5iHDP1/?utm_source=ig_web_copy_link
https://www.instagram.com/p/CIh6Cz-FShz/?utm_source=ig_web_copy_link