alex Certify ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಭಯವಾಗ್ತಿದೆಯಾ…? ರಾಖಿ ನೀಡಿದ್ದಾರೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಭಯವಾಗ್ತಿದೆಯಾ…? ರಾಖಿ ನೀಡಿದ್ದಾರೆ ಟಿಪ್ಸ್

ನಟಿ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರುತ್ತಾರೆ. ನಟಿ ರಾಖಿ ಸಾವಂತ್ ಮಾಡಿದ ಪ್ರತಿಯೊಂದು ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ಈ ಬಾರಿ ನಟಿ ರಾಖಿ ಸಾವಂತ್ ಕೊರೊನಾ ಲಸಿಕೆ ಪಡೆಯುವವರ ಭಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ರಾಖಿ ವಿಡಿಯೋ ಒಂದು ವೈರಲ್ ಆಗಿದೆ.

ರಾಖಿ ಸಾವಂತ್ ಕೊರೊನಾ ಲಸಿಕೆ ತೆಗೆದುಕೊಳ್ಳಲು ಹೋಗಿದ್ದಾರೆ. ಲಸಿಕೆ ತೆಗೆದುಕೊಳ್ಳಲು ಭಯಪಡುವ ರಾಖಿ,‌ ನರ್ಸ್ ಬಳಿ ಭಯವಾಗ್ತಿದೆ ಎನ್ನುತ್ತಾರೆ. ಈ ಭಯದಿಂದ ಹೊರ ಬರಲು ಹಾಡು ಹೇಳ್ತಾರೆ ರಾಖಿ. ಹಾಡು ಹೇಳ್ತಿದ್ದಂತೆ ರಾಖಿಗೆ ಲಸಿಕೆ ಹಾಕಲಾಗುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರಾಖಿ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ನನ್ನ ಹೊಸ ಹಾಡಿನ ವಿಡಿಯೋ ಶೀಘ್ರದಲ್ಲೇ ಬರ್ತಿದೆ ಎಂದ ರಾಖಿ, ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ವರದಿಗಳ ಪ್ರಕಾರ, ರಾಖಿ ಶೀಘ್ರದಲ್ಲೇ ʼಎಂಟ್ರಿ ಇನ್ ಡ್ರೀಮ್ʼ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮ್ಯೂಸಿಕ್ ವಿಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸದ್ಯ ವೆಬ್ ಸರಣಿ ಶೂಟಿಂಗ್ ನಲ್ಲಿ ರಾಖಿ ಬ್ಯುಸಿಯಾಗಿದ್ದಾರೆ.

https://www.instagram.com/p/CQLKXXtH1pa/?utm_source=ig_embed&utm_campaign=embed_video_watch_again

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Descoperă trucuri și sfaturi utile pentru gospodărie, rețete delicioase și articole despre grădinărit pe site-ul nostru! Aici vei găsi cele mai bune metode de a-ți face viața mai ușoară și de a-ți bucura familia cu mâncăruri delicioase. Fii gata să descoperi secretele unei vieți mai bune în bucătărie și în grădină! Puzzle de viteză: găsește misteriosul panda din fotografia de Iluzie optică pentru genii: doar Calatorul fara Cameleonul: secretul dezvăluit în 7 secunde O ghicitoare uimitoare: descoperă ardeiul iute Descoperiți cele mai bune trucuri și sfaturi pentru o viață mai simplă și mai sănătoasă pe site-ul nostru! Aici veți găsi rețete delicioase, idei creative și articole utile despre grădinărit pentru a vă ajuta să vă bucurați de fiecare zi la maxim. Îmbunătățiți-vă viața cu sfaturile noastre practice și informațiile utile!