
ಇದೀಗ ಅಮೆರಿಕದ ಟಾಕ್ಶೋ ಒಂದರಲ್ಲಿ ನಡೆದ ಸಂದರ್ಶನದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಪ್ರಿಯಾಂಕ ಚೋಪ್ರಾ ನೀಡಿರುವ ಹೇಳಿಕೆ ಪಿಂಕಿಯನ್ನ ಮತ್ತೊಂದು ಬಾರಿ ಪೇಚಿಗೆ ಸಿಲುಕಿಸಿದೆ.
ಸಂದರ್ಶನದಲ್ಲಿ ನಟಿ ಪ್ರಿಯಾಂಕ ಚೋಪ್ರಾ, ನನ್ನ ತಂದೆ ಮಸೀದಿಗಳಲ್ಲಿ ಹಾಡುತ್ತಿದ್ದರು. ಹೀಗಾಗಿ ನನಗೆ ಇಸ್ಲಾಂ ಧರ್ಮದ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ.
ತಂದೆ ಮಸೀದಿಯಲ್ಲಿ ಹಾಡಿದ ಮಾತ್ರಕ್ಕೆ ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳೋಕೆ ಸಾಧ್ಯವಾ ಅಂತಾ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ .
https://twitter.com/KaunAurat/status/1373361274411622403
https://twitter.com/i/status/1373245491622842369